Vijayapura | ಡಿ. 27 ರಂದು ವಿದ್ಯುತ್ ವ್ಯತ್ಯಯ

ವಿದ್ಯುತ್ ವ್ಯತ್ಯಯ image

ವಿಜಯಪುರ: ತೊರವಿ ವಿ.ವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ 110/11 ಕೆವ್ಹಿ ವಿ.ವಿ ಕೇಂದ್ರ (ವಿದ್ಯುತ್ ವ್ಯತ್ಯಯ) ತಿಕೋಟ, ಟಕ್ಕಳಕಿ, ಕನಮಡಿ, ಹಾಗೂ ಹೊನವಾಡದಲ್ಲಿ ಮೂರನೇ ತೈಮಾಸಿಕ ವಿದ್ಯುತ್ ವಿರ್ವಾಹಣಾ ಕಾರ್ಯ ಕೈಗೊಳ್ಳುತ್ತಿರುವದರಿಂದ ಹೊರಹೊಗುವ ಎಲ್ಲಾ 11 ಕೆವ್ಹಿ ಹಾಗೂ 33 ಕೆವ್ಹಿ ವಿದ್ಯುತ್ ಮಾರ್ಗಗಳ ಮೇಲೆ 27 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2:30 ರವರೆಗೆ ವಿದ್ಯುತ್ ವ್ಯತ್ಯಾಯವಾಗಲಿದ್ದು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ವಿಜಯಪುರದ ಹೆಸ್ಕಾಂ ನ ಕಾರ್ಯನಿರ್ವಾಹಕ ಅಭಿಯಂತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. […]

Vijayapura News | ಸಿನಿ ಅವಾರ್ಡ್ 2024 | ಪ್ರಶಾಂತ ವರ್ಧನ ಉತ್ತಮ ನಟ ಪ್ರಶಸ್ತಿ

Cine Award 2024 image

ವಿಜಯಪುರ: ಡಿಸೆಂಬರ್ 25 ರಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರದಲ್ಲಿ ಕನ್ನಡ ಫಿಲಂ ಚೇಂಬರ್ (ರಿ) ಆಯೋಜಿಸಿರುವ ಸಿನಿ ಅವಾರ್ಡ್ 2024 ರ Cine Award 2024 “ಮರೆತು ಬಿಡಲು ಹೇಳಿ ಮಾಯವಾದೆ” ಅಲ್ಬಮ್ ಸಾಂಗ ಗೆ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದ ಹೆಮ್ಮೆಯ ಕಲಾವಿದ ಪ್ರಶಾಂತ ವರ್ಧನ ಅವರಿಗೆ ಉತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಫಿಲಂ ಚೆಂಬರ್ (ರಿ) ಅಧ್ಯಕ್ಷರಾದ ಎಂ.ಎಸ್. ರವೀಂದ್ರ ಕುಮಾರ, ಉಪಾಧ್ಯಕ್ಷರು ಡಾ. ಎನ್.ಎನ್. ಪ್ರಲ್ಹಾದ, ಹಿರಿಯ […]

Vijayapura News | ಪ್ರಾಮಾಣಿಕ ಸೇವೆ ಸಲ್ಲಿಸುವುದರಲ್ಲಿ ಅಂಚೆ ನೌಕರರು ಮುಂಚೋಣಿಯಲ್ಲಿದ್ದಾರೆ : ಸಿದ್ಧಲಿಂಗ ಮಹಾಸ್ವಾಮಿಗಳು

ವಿಜಯಪುರ: ಗ್ರಾಮೀಣ ಅಂಚೆ ನೌಕರರ ಸಂಘ ವಿಜಯಪುರ ವಿಭಾಗ ವಿಜಯಪುರ, Postal Department ಇದರ ದೈವಾರ್ಷಿಕ ಅಧಿವೇಶನವು ಕಂದಗಲ್ ಹಣಮಂತರಾಯ ರಂಗ ಮಂದಿರ ವಿಜಯಪುರದಲ್ಲಿ ನೇರವೇರಿತು. ಪರಮ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಸಿದ್ದಲಿಂಗೇಶ್ವರ ಮಠ ವಿಜಯಪುರ ಇವರು ದಿವ್ಯ ಸಾನಿಧ್ಯವನ್ನು ವಹಿಸಿದ್ದರು, ಆಶೀರ್ವಚಿಸಿ ಉಪನ್ಯಾಸದಲ್ಲಿ ಇಡೀ ದೇಶದಲ್ಲಿ ಪ್ರಮಾಣಿಕ ಸೇವೆ ಸಲ್ಲಿಸುವವರಲ್ಲಿ ಅಂಚೆ ಇಲಾಖೆ & ಗ್ರಾಮೀಣ ಅಂಚೆ ಇಲಾಖೆ ನೌಕರರು ಮುಂಚೂಣಿಯಲ್ಲಿರುತ್ತಾರೆ. ಆದರೆ ಗ್ರಾಮೀಣ ಅಂಚೆ ನೌಕರರ Postal Department ಸಮಸ್ಯೆಗಳಿಗೆ ಕೇಂದ್ರ ಸರಕಾರ […]

Vijayapura News | ಬಾಬಾಸಾಹೇಬರು ಕಟ್ಟಿಕೊಟ್ಟಿರುವ ಭಾರತ ಉಳಿಸಿಕೊಳ್ಳೊಣ : ಶ್ರೀನಾಥ ಪೂಜಾರಿ

DVP Candle March image

ವಿಜಯಪುರ: ಅಪ್ಪಟ ದೇಶಪ್ರೇಮಿಗಳಾದ ಬಾಬಾಸಾಹೇಬರು ಈ ಭಾರತವನ್ನು ಸದೃಢವಾಗಿ ಕಟ್ಟಿಕೊಟ್ಟಿದ್ದಾರೆ ಅದನ್ನು ಉಳಿಸಿಕೊಳ್ಳಲು ವಿದ್ಯಾರ್ಥಿ ಯುವಜನರು ಸಂಕಲ್ಪ ಮಾಡಬೇಕಾಗಿದೆ. DVP Candle March ಬಾಬಾಸಾಹೇಬರು ಹಲವು ದಾಖಲೆಯ ಕೆಲಸಗಳನ್ನು ಮಾಡಿದ್ದಾರೆ ಅದರಲ್ಲಿ ಮುಖ್ಯವಾಗಿ ದೇಶದಲ್ಲಿ ಪ್ರಥಮ ಬಾರಿಗೆ ಮಹಿಳೆಯರಿಗೆ ಸ್ತ್ರೀ ಸ್ವಾತಂತ್ರ್ಯ ಸಮಾನತೆ ತಂದುಕೊಟ್ಟ ಮಹಾನ್ ಮಾನವತವಾದಿ ಡಾ. ಬಿ. ಆರ್.ಅಂಬೇಡ್ಕರ್ ಅವರ ವಿಚಾರ ಇಂದಿನ ವಿದ್ಯಾರ್ಥಿ ಯುವ ಜನರಿಗೆ ಆದರ್ಶ ದೀಪವಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀನಾಥ್ ಪೂಜಾರ್ ಹೇಳಿದರು. ಇದನ್ನೂ ಓದಿ: Vijayapura […]

Vijayapura News | ಹೆಚ್.ಆಯ್.ವ್ಹಿ ಸೋಂಕನ್ನು ಸೊನ್ನೆಗೆ ತರಲು ಎಲ್ಲರೂ ಕೈ ಜೋಡಿಸಿ _ ಶಂಕರ ಮಾಡಿಹಾಳ ಕರೆ

ವಿಶ್ವ ಏಡ್ಸ್‌ ದಿನಾಚರಣೆ image

ವಿಜಯಪುರ: ವಿಶ್ವ ಏಡ್ಸ್‌ ದಿನಾಚರಣೆ ನಗರದ ಸಂತ ಜೋಸೆಪ್ ಆರೋಗ್ಯ ಮತ್ತು ಸಮುದಾಯ ಕೇಂದ್ರದ ಸಮುದಾಯು ಭವನದಲ್ಲಿ ವಿಶ್ವ ಏಡ್ಸ ದಿನಾಚರಣೆ ಹಾಗೂ ಕ್ರಿಸ್‍ಮಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಂಕರ ಮಾಡಿಹಾಳ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ವಿಜಯಪುರ ಇವರು ಮಾತನಾಡುತ್ತ ಸರ್ಕಾರ ಹೆಚ್ ಆಯ್ ವ್ಹಿ/ಏಡ್ಸ ಸೋಂಕನ್ನು ಬೇರು ಸಮೇತ ಈ ದೇಶದಿಂದ ನಿರ್ಮೂಲನೆ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುತ್ತದೆ. ಹೆಚ್ ಆಯ್ ವ್ಹಿ ಪಿಡಿತರು ಕೂಡ ಸಮಾಜದಲ್ಲಿ ಯಾವುದೇ ತೋಂದರೆಗಳಿಗೆ ಒಳಗಾಗಬಾರದೆಂದು ಅನುಷ್ಟಾನಗೊಳಿಸಿದೆ […]

Vijayapura News | ಮಹಿಳಾ ವಿವಿಯಲ್ಲಿ 68ನೇ ಮಹಾ ಪರಿನಿರ್ವಾಣ ದಿನಾಚರಣೆ

68th Maha Parinirvana Day image

ವಿಜಯಪುರ: ಆಧುನಿಕ ಭಾರತದ ನಿರ್ಮಾತೃ ಹಾಗೂ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೆಬ್ ಅಂಬೇಡ್ಕರ ಅವರ ತ್ಯಾಗ ಮತ್ತು ಸಮಾಜ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ 68th Maha Parinirvana Day ಎಂದು ಗುಲಬರ್ಗಾ ವಿ.ವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಹೆಚ್.ಟಿ. ಪೋತೆ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಪ.ಜಾ/ಪ.ಪಂ ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನಾಚರಣೆಯ 68th Maha […]

Vijayapura News | 23 ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ | ಸ್ಪಂದಿಸದ ಆಧಿಕಾರಿಗಳು | ನ್ಯಾಯಕ್ಕಾಗಿ ಹೋರಾಟ

Protest in Talikote image

ತಾಳಿಕೋಟಿ: Protest in Talikote ಮಹಾಶಿವಶರಣೆ ಸಮಗಾರ ಹರಳಯ್ಯ ಸಮಾಜ ವತಿಯಿಂದ ಅಸ್ಪೃಶ್ಯ ಕೋಮಿಗೆ ಸೇರಿದ (ಪರಿಶಿಷ್ಟ ಜಾತಿ) ಸಮಗಾರ ಹರಳಯ್ಯ ಸಮಾಜದ ದಲಿತರ ಮೇಲೆ ದೌರ್ಜನ್ಯ ವೇಸಗಿರುವ ಕಾರಣ 23 ಕುಟುಂಬಗಳು ಬೀದಿಗೆ ಬಿದ್ದಿರುತ್ತವೆ. ಮತ್ತು ತಾಳಿಕೋಟಿ ಬಸ್ ಕಂಪೌಂಡಗೆ ಹೊಂದಿಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸದಂತೆ ಮಾನ್ಯ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಆದೇಶವಿದ್ದರು ಲಿಡ್ಕರ ಅಂಗಡಿಗಳನ್ನು ಕೆಡವಿ ನ್ಯಾಯಾಲಯ ಆದೇಶದ ಉಲ್ಲಂಘನೆ ಮಾಡಿರುತ್ತಾರೆ ಹಾಗೂ ಇದು ಕಾನೂನಿನ ನಿಂದನೆ ಆಗಿರುತ್ತದೆ. ಮಾನ್ಯ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಮೇಲಾಧಿಕಾರಿಗಳು […]

Vijayapura News | ಎಬಿವಿಪಿಯಿಂದ ಖಾಲಿ ಕುರ್ಚಿಗೆ ಮನವಿ

ವಿಜಯಪುರ : ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ತಂತ್ರಾಂಶದ ದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ABVP protests in Vijayapura ವಿಜಯಪುರ ವತಿಯಿಂದ ಬಂಜಾರಾ ಕ್ರಾಸ್ ಹತ್ತಿರ, ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಮಾಡಲಾಯಿತು. ಈ ಸಮಯದಲ್ಲಿ ಸಂಬಂಧಪಟ್ಟ ಯಾವ ಅಧಿಕಾರಿಗಳು ಮನವಿ ಸ್ವೀಕಾರ ಮಾಡದೇ ಇರುವದಕ್ಕೆ ಖಾಲಿ ಕುರ್ಚಿಗೆ ಮನವಿ ಸಲ್ಲಿಸಿ ಉಗ್ರವಾಗಿ ಹೋರಾಟ ಮಾಡಲಾಯಿತು. ಇದನ್ನೂ ಓದಿ: Vijayapura News | ಮಾದಕ ವಸ್ತುಗಳ ಮಾರಾಟ ಜಾಲವನ್ನು ತಕ್ಷಣವೇ ಬಂಧಿಸಿ | ವಿಜಯಕುಮಾರ […]

Vijayapura News | ಮಾದಕ ವಸ್ತುಗಳ ಮಾರಾಟ ಜಾಲವನ್ನು ತಕ್ಷಣವೇ ಬಂಧಿಸಿ | ವಿಜಯಕುಮಾರ ಕುಡುಗಿನೂರ

Drug network in Vijayapura image

ವಿಜಯಪುರ: ಮಾದಕ ವಸ್ತುಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಜಾಲವನ್ನು Drug network in Vijayapura ಪತ್ತೆ ಹಚ್ಚಿ ಶಿಸ್ತು ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿಯ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟ್ ಕದಿಂದ ಮಾನ್ಯ ಪೊಲೀಸ್ ವರಿಷ್ಟಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಇದನ್ನೂ ಓದಿ: Vijayapura News | 172 ರೌಡಿ ಶೀಟರ್‌ಗಳ ವಿರುದ್ಧ ಕಾರ್ಯಾಚರಣೆ | SP ಲಕ್ಷ್ಮಣ ನಿಂಬರಗಿ ಜಿಲ್ಲೆಯಲ್ಲಿ ಹೆಚ್ಚುತಿರುವ ಮಾದಕ ವಸ್ತುಗಳ ಮಾರಾಟವನ್ನು ತಡೆಗಟ್ಟಬೇಕು ಇದರಿಂದ ಜಿಲ್ಲೆಯ ಯುವ ಜನಾಂಗ ಹೀನಾಯ ಸ್ಥಿತಿಗೆ ತಲಪುವ […]

Vijayapura News | 172 ರೌಡಿ ಶೀಟರ್‌ಗಳ ವಿರುದ್ಧ ಕಾರ್ಯಾಚರಣೆ | SP ಲಕ್ಷ್ಮಣ ನಿಂಬರಗಿ

Rowdy Sheeters in vijayapur image

ವಿಜಯಪುರ: ವಿಜಯಪುರ ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಹೆದರಿಕೆ ಮತ್ತು ಭಯ ಹುಟ್ಟಿಸುವಂತಹ ಚಟುವಟಿಕೆಗಳಲ್ಲಿ ತೊಡಗಿರುವ ಪ್ರಮುಖ ರೌಡಿ ಶೀಟರ್‌ಗಳ Rowdy Sheeters in vijayapur ಮೇಲೆ ಪೋಲೀಸ್‌ ಇಲಾಖೆ ತೀವ್ರ ತಪಾಸಣಾ ಕಾರ್ಯಾಚರಣೆ ಕೈಗೊಂಡಿದೆ. ಜಿಲ್ಲೆಯಲ್ಲಿ 172 ಜನ ಪ್ರಮುಖ ರೌಡಿ ಶೀಟರ್‌ಗಳ ಚಟುವಟಿಕೆಗಳನ್ನು ಪರಿಶೀಲಿಸಲಾಗಿದ್ದು, ಹಲವಾರು ಅಕ್ರಮಗಳು ಬೆಳಕಿಗೆ ಬಂದಿವೆ. ಅಕ್ರಮ ಚಟುವಟಿಕೆಗಳು: ಬೇರೆಯವರ ಹೆಸರಿನಲ್ಲಿದ್ದ ವಾಹನಗಳನ್ನು ಕಬಳಿಕೆ: 06 ಜನರು ಅನಧೀಕೃತವಾಗಿ ಇಂತಹ ವಾಹನಗಳನ್ನು ಇಟ್ಟುಕೊಂಡಿದ್ದರು. ಹಣಕಾಸು ಅಕ್ರಮಗಳು: ಸಾಲದ ವಸೂಲಿ ಮಾಡುವ ಸಲುವಾಗಿ ಬೇರೆಯವರ […]