Vijayapura News | ಗೌರವ ಡಾಕ್ಟರೇಟ್ – ಸಾಹಿತಿ ಪ್ರೋ. ಸಿದ್ದಪ್ಪ ಬಿ. ಸಾವಳಸಂಗ

ವಿಜಯಪುರ: ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಪ್ರೋ. ಸಿದ್ದಪ್ಪ ಬಿ. ಸಾವಳಸಂಗ ಇವರಿಗೆ ಶಿಕ್ಷಣ ಮತ್ತು ಸಾಹಿತ್ಯದ ಸಾಧನೆಗಾಗಿ, ಕೇಂದ್ರ ಸರಕಾರದಿಂದ ಅನುಮೋದಿತ “ವರ್ಡ್ ಚಾರಿಟಿ ವೆಲ್ ಫೇರ್ ಫೌಂಡೇಶನ್, ದೆಹಲಿ” ಸಂಸ್ಥೆಯಿಂದ ಇತ್ತೀಚೆಗೆ 2024 ನೇ ಸಾಲಿನ “ಗೌರವ ಡಾಕ್ಟರೇಟ್” ಪದವಿ ನೀಡಲಾಗಿದೆ. ಅವರಿಗೆ ಕಾಲೇಜು ಸಿಬ್ಬಂದಿ, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: Vijayapura News | ಬಸವಾದಿ ಶರಣರ ವಿಚಾರಗಳೆ ಬದುಕಿಗೆ ಆದರ್ಶ – ಶಂಕರ ಬಿದರಿ


Share the Post:

ಇತ್ತೀಚಿನ ಸುದ್ದಿಗಳು