ವಿಜಯಪುರ: Tennis Ball Cricket Selection ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನವರಿ 3ರ ರಿಂದ ನಡೆಯಲಿರುವ ಸಿನಿಯರ್ ಟೆನ್ನಿಸಬಾಲ ಕ್ರಿಕೇಟ ಫೆಡರೇಶನ್ ಕಪ್ (ಪುರುಷರ & ಮಹಿಳೆಯರಿಗಾಗಿ) ಹಾಗೂ 17 ವರ್ಷದೊಳಗಿನ ಬಾಲಕರ ಜ್ಯೂನಿಯರ ಟೆನ್ನಿಸಬಾಲ ಕ್ರಿಕೇಟ್ ಚಾಂಪಿಯನಶಿಪದಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ತಂಡದ ಆಯ್ಕೆ ಟ್ರಯಲ್ಲಗಳು ನಡೆಯಲಿವೆ.
ಇದನ್ನೂ ಓದಿ: Vijayapura News | ಹಿರಿಯರ ಪೋಷಣೆ ಹಾಗು ಸ್ಮರಣೆ ನಮ್ಮ ಸಂಸ್ಕøತಿಯ ಪ್ರತೀಕ: ಶ್ರೀದೇವಿ ಉತ್ಲಾಸರ.
Tennis Ball Cricket Selection ಭಾಗವಹಿಸಲು ಆಸಕ್ತಿಯಿರುವ ಆಟಗಾರರು ಶನಿವಾರ ದಿನಾಂಕ : 30-11-2024 ರಂದು ಬೆಳಿಗೆ 10-00 ಗಂಟೆಗೆ ವಿಜಯಪುರದ ಜಿಲ್ಲಾ ಪಂಚಾಯತ (ZP) ಮೈದಾನದಲ್ಲಿ ಹಾಜರಿರಬೇಕು ಎಂದು ರಾಜ್ಯ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಹೀದಾ ಬೇಗಂ ಹಾಗೂ ಉತ್ತರ ಕರ್ನಾಟಕ ಅಸೋಶಿಯೇಷನದ ಅಧ್ಯಕ್ಷರು ಹಾಗೂ ಹುನಗುಂದ ಮತಕ್ಷೇತ್ರದ ಶಾಸಕರಾದ ವಿಜಯಾನಂದ ಕಾಶಪ್ಪನವರ ಇವರು ತಿಳಿಸಿದ್ದಾರೆ.
ಹೆಚಿನ ಮಾಹಿತಿಗಾಗಿ ರಾಜ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಅಶೋಕಕುಮಾರ ಜಾಧವ-(9986471160) ಅಥವಾ ಸಂಚಾಲಕರಾದ ಚಾಂದ ವಸೀಮ ಮುಕಾದಮ-(8660845595) ಇವರನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಳಿಗಾಲದ ಶೈಕ್ಷಣಿಕ ಪ್ರವಾಸ: ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕಾ ಸಲಹೆಗಳು






