ವಿಜಯಪುರ Mava Gutka Case ಪೊಲೀಸ್ ದಾಳಿ ಮತ್ತು ಪ್ರಕರಣ ದಾಖಲು

Mava Gutka Case police raid in Vijayapura

ವಿಜಯಪುರ: Mava Gutka Case ಸಂಬಂಧ ವಿಜಯಪುರದ ಗೋಲಗುಮ್ಮಜ ಪೊಲೀಸ್ ಠಾಣೆಯಲ್ಲಿ ಅಕ್ರಮ ಮಾವಾ ತಯಾರಿ ಮತ್ತು ಮಾರಾಟ ಪ್ರಕರಣ ದಾಖಲಾಗಿದೆ. ಸರ್ಕಾರದ ಅನುಮತಿ ಇಲ್ಲದೆ ಆರೋಗ್ಯಕ್ಕೆ ಹಾನಿಕಾರಕವಾಗುವ ಮಾವಾ ಪದಾರ್ಥ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯಪುರದಲ್ಲಿ ಅಕ್ರಮ ಮಾವಾ ತಯಾರಿ ಪತ್ತೆ ಗೋಲಗುಮ್ಮಜ ಪೊಲೀಸ್ ಠಾಣೆ ಗುನ್ನೆ ನಂ: 74/2026 ಕಲಂ 274, 275 ಬಿಎನ್‌ಎಸ್ ಹಾಗೂ 20(2), 24 ಕೋಟ್ಪಾ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದಿನಾಂಕ 23.05.2026 ರಂದು […]