Vijayapura News | National level cycling competition | ಎಸ್ ಎಸ್ ಹೈಸ್ಕೂಲ್ (ಎ) ವಿದ್ಯಾರ್ಥಿಗಳು ಆಯ್ಕೆ

ವಿಜಯಪುರ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಾರ್ಯಾಲಯ ವಿಜಯಪುರ ವತಿಯಿಂದ ಪ್ರಥಮ ಬಾರಿಗೆ ಹಮ್ಮಿಕೊಂಡ ಪ್ರೌಢಶಾಲೆಗಳ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ National level cycling competition ಬಿ ಎಲ್ ಡಿ ಇ ಸಂಸ್ಥೆ ಎಸ್ ಎಸ್ ಪದವಿ ಪೂರ್ವ ಕಾಲೇಜು ಮಾದ್ಯಮಿಕ ವಿಭಾಗ ಎ ಶಾಲೆಯ 10 ನೇ ತರಗತಿಯಲ್ಲಿ ಓದುತ್ತಿರುವ ಬಸವರಾಜ ಕರಡ್ಡಿ 20KM ಸೈಕ್ಲಿಂಗ್ ಮಾಸ್ ಸ್ಟಾರ್ಟ್ ನಲ್ಲಿ ಪ್ರಥಮ ಹಾಗೂ ಪುನೀತ್ ಬಿರಾದಾರ 10KM ರೋಡ್ ಸೈಕ್ಲಿಂಗ್ ವಿಭಾಗದಲ್ಲಿ ಪ್ರಥಮ ಅಯಾನ್ ಹಾದಿಮನಿ 1KMನಲ್ಲಿ ದ್ವೀತಿಯ ಸ್ಥಾನ ಗಳಿಸಿ ರಾಷ್ಟ್ರ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:Vijayapura News | ಗುರುವಿನ ಋಣ, ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ | ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ
ಈ ವಿದ್ಯಾರ್ಥಿಗಳಿಗೆ ಸಂಸ್ಥೆ ಹಾಗೂ ಶಾಲೆ ವತಿಯಿಂದ ಸನ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿಗಳ ಸಾಧನೆಗೆ ಬಿ ಎಲ್ ಡಿ ಇ ಸಂಸ್ಥೆ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯದ ಬೃಹತ್ ಕೈಗಾರಿಕಾ ಸಚಿವರಾದ ಡಾ. ಎಂ ಬಿ ಪಾಟೀಲ ಸಾಹೇಬರು ಹಾಗೂ ಪ್ರಧಾನ ಕಾರ್ಯದರ್ಶಿಗಳು. National level cycling competition ಆಡಳಿತಾಧಿಕಾರಿಗಳು ಹಾಗೂ ಎಸ್ ಎಸ್ ಕ್ಯಾಂಪಸ್ ಆಡಳಿತಾಧಿಕಾರಿಗಳಾದ ಶ್ರೀ ಆಯ್ ಎಸ್ ಕಾಳಪ್ಪನವರ ಸರ್. ಶಾಲೆಯ ಉಪ ಪ್ರಾಚಾರ್ಯರರಾದ ಶ್ರೀಮತಿ ಕೆ ಬಿ ಪಾಟೀಲ ಮೇಡಂ ಹಾಗೂ ಎಂದು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕೆ ವಿ ಒಡೆಯರ್ ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಹರ್ಷ ವ್ಯಕ್ತಿ ಪಡಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು