ವಿಜಯಪುರ: kannada sahitya 2024 ಕನ್ನಡ ಸಾಹಿತ್ಯ ಪರಿಷತ್ತಿಗೆ ಐತಿಹಾಸಿಕ ಹಿನ್ನೆಲೆಯಿದ್ದು ನಿರಂತರ ಕನ್ನಡ ಬೆಳೆಸುವ ಸೇವೆ ಮಾಡುತ್ತಿರುವದು ಸ್ಮರಣೀಯ. ಶತಮಾನದ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ, ಸಂಸ್ಕøತಿ ಉಳಿಸುವ ಪ್ರಾಮಾಣಿಕ ಕಾರ್ಯ ಮಾಡುತ್ತಿದ್ದಾರೆ. ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಸಾಹಿತ್ಯ ಬೆಳೆಸುವಲ್ಲಿ ಪ್ರಮುಖ ಕಾರ್ಯ ಮಾಡುತ್ತಿದ್ದಾರೆಂದು ಜಿಲ್ಲಾಧಿಕಾರಿ T ಭೂಬಾಲನ ಅಭಿಪ್ರಾಯ ವ್ಯಕ್ತಪಡಿಸಿದರು. ಇಂದು ವಿಜಯಪುರದ ಶ್ರೀ ಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಕನ್ನಡ ಜ್ಯೋತಿ ರಥ ಯಾತ್ರೆಯ ತಾಯಿ ನಾಡದೇವತೆಯ ಪೂಜಿಸಿ ಉದ್ಘಾಟಿಸಿ ಮಾತನಾಡಿ ಕನ್ನಡ ನಾಡು, ನುಡಿ, ಭಾಷೆಯ ಕುರಿತು ಪ್ರತಿಯೊಬ್ಬರೂ ಅಭಿಮಾನ ಹೊಂದಬೇಕು ಎಂದರು.
ಇದನ್ನೂ ಓದಿ: Bagalkote News : ಸಿಇಓ ಕುರೇರ ಅನಿರೀಕ್ಷಿತ ಭೇಟಿ ಪರಿಶೀಲನೆ
ಜಿಲ್ಲಾ ಪಂಚಾಯುತ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿಗಳಾದ ರಿಷಿ ಆನಂದ ಮಾತನಾಡಿ ಕನ್ನಡ ತೇರು ನಾಡಿನಾದ್ಯಾಂತ ಸಂಚರಿಸುತ್ತಿರುವದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ನಾಲ್ವಡಿಕೃಷ್ಣರಾಜ ಒಡೆಯರ ಹಾಗು ಸರಎಂ ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ. ಮಂಡ್ಯ ಜಿಲ್ಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಕನ್ನಡ ನುಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ಕನ್ನಡ ನೇಲ ಮತ್ತು ಸಂಸ್ಕೃತಿಯ ಉಳಿಸಲು ಸಂಕಪ್ಪ ಮಾಡೋಣ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ.
ಇದನ್ನೂ ಓದಿ: Vijayapura News | ಮೊಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನ : AIMIM
kannada sahitya 2024 ತಾಲೂಕ ದಂಡಾಧಿಕಾರಿ ಪ್ರಶಾಂತ ಚನಗೊಂಡ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಎನ್ ಎಚ್ ನಾಗೂರ. ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪ್ರಮೋದಿನಿ ಬಳೋಲಮಟ್ಟಿ. ಕಸಾಪ ಪದಾಧಿಕಾರಿಗಳಾದ ಮಾಧವ ಗುಡಿ. ಸುರೇಶ ಜತ್ತಿ. ಡಾ ಆನಂದ ಕುಲಕರ್ಣಿ. ಸಿದ್ರಾಮಯ್ಯ ಲಕ್ಕುಂಡಿಮಠ. ಜಯಶ್ರೀ ಹಿರೇಮಠ. ಸುನಂದಾ ಕೋರಿ. ರವಿ ಕಿತ್ತೂರ ವಿಜಯಕುಮಾರ ಘಾಟಗೆ. ಕಮಲಾ ಮುರಾಳ.ವಿಜಯಲಕ್ಷ್ಮೀ ಹಳಕಟ್ಟಿ. ಡಾ:ಸುರೇಶ ಕಾಗಲಕರರಡ್ಡಿ ಬಸವರಾಜ ಕೊನರಡ್ಡಿ. ಮಹಾದೇವಿ ತೆಲಗಿ. ಕೆ .ವಿಧ್ಯಾವತಿ ಅಂಕಲಗಿ. ಕೆ ಎಪ್ ಅಂಕಲಗಿ . ಕೆ ಎಸ್ ಹಣಮಾಣಿ. ಅಹಮ್ಮದ ವಾಲಿಕಾರ. ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಕರವೇ ಪದಾಧಿಕಾರಿಗಳಾದ ಸಿ ಮುಲ್ಲಾ. ಪಯಾಜ ಕಲಾದಗಿ .ದಸ್ತಗೀರ ಸಾಲೋಟಗಿ. ಮಹಾದೇವ ರಾವಜಿ. ಜಗದೀಶ ಸೂರ್ಯವಂಶಿ. ಹಾಗು ಅಂಜುಮನ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗು ಪ್ರಶಿಕ್ಷಾಣಾರ್ಥಿಗಳು ಭಾಗವಹಿಸಿದ್ದರು.






