ಮೇ 3ರವರೆಗೆ ಕಟಿಂಗ್ ಶಾಪ್, ರೆಸ್ಟೊರೆಂಟ್ ಬಂದ್: ಕೇಂದ್ರ ಸರಕಾರ ಸ್ಪಷ್ಟನೆ

0
237

ಹೊಸದಿಲ್ಲಿ ಎ.25: ಕೊರೋನಾ ವೈರಸ್ ನಿಂದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿರುವ ಲಾಕ್ ಡೌನ್ ಮೇ 3ರಂದು ಕೊನೆಗೊಳ್ಳಲಿದೆ. ಕೇಂದ್ರ ಸರಕಾರ ದೇಶದ ಜನತೆಗೆ ಕೆಲವು ವಿನಾಯಿತಿ ನೀಡಿತ್ತು. ಆದರೆ ಇನ್ನೂ ಕೆಲವೊಂದು ಸಮಸ್ಯೆಯಲ್ಲಿ ಜನತೆ ಗೊಂದಲಕ್ಕಿಡಾಗಿದ್ದರು.

ಈಗ ಕೇಂದ್ರ ಸರಕಾರ ರೆಸ್ಟೊರೆಂಟೆ, ಕಟಿಂಗ್ ಶಾಪ್, ಸಲೂನ್ ಗಳು ಮೇ 3ರವರೆಗೆ ಬಂದ್ ಆಗಿರುತ್ತದೆ ಎಂದು ಗೃಹ ಸಚಿವಾಲಯ ಟ್ವೀಟ್ ಮೂಲಕ ಸ್ಟಷ್ಟಪಡಿಸಿದೆ.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅಂಗಡಿ ಹಾಗೂ ಎಸ್ಟಾಬ್ಲಿಷಮೆಂಟ್ ಕಾಯ್ದೆಯಡಿ ನೋಂದಣಿ ಮಾಡಿಕೊಂಡಿರುವ ಕೆಲ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಿದೆ.


 

ambedkar image

LEAVE A REPLY

Please enter your comment!
Please enter your name here