Vijayapura News | ಕಿತ್ತೂರರಾಣಿ ಚನ್ನಮ್ಮ ಜ್ಯೋತಿ ರಥಕ್ಕೆ ಚಾಲನೆ – ಟಿ.ಭೂಬಾಲನ

Kitturarani Channamma Jyoti image

ವಿಜಯಪುರ: Kitturarani Channamma Jyoti ವಿಜಯಪುರ ಜಿಲ್ಲಾ ಪಂಚಮಸಾಲಿ ಯುವ ಘಟಕ ಕರ್ನಾಟಕ ಸರಕಾರದ ವತಿಯಿಂದ ಕಿತ್ತೂರರಾಣಿ ಚನ್ನಮ್ಮ ಜ್ಯೋತಿ ರಥವನ್ನು ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ ಹಾಗೂ ಸಮಾಜದ ಯುವ ಧುರೀಣರಾದ ಶ್ರೀಹರೀಶಗೌಡ ಎಸ್. ಪಾಟೀಲ ಚಾಲನೆ ನೀಡಿದರು.

ಇದನ್ನೂ ಓದಿ: Vijayapura News | ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ದಿ. 20 ರಂದು ಜಿಲ್ಲಾ ಸಮಾವೇಶ

Kitturarani Channamma Jyoti ಪಂಚಮಸಾಲಿ ಜಿಲ್ಲಾ ಘಟಕದ ವತಿಯಿಂದ ಬಿ.ಎಂ. ಪಾಟೀಲ, ವಿರೇಶ ಕಸಬೆಗೌಡರ, ಮಹಾದೇವಿ ಗೋಕಾಕ, ಸುರೇಶ ಬಿರಾದಾರ, ಶ್ರೀಶೈಲ ಮಳಜಿ, ದಾನೇಶ ಅವಟಿ, ರವಿ ಆಲಗೂರ, ಹಾಗೂ ಸಮಾಜದ ಯುವಕರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

Share the Post:

ಇತ್ತೀಚಿನ ಸುದ್ದಿಗಳು