Vijayapura News : ಸೆಪ್ಟೆಂಬರ್ 15 ರವರೆಗೆ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ

ವಿಜಯಪುರ: ಸೈಬರ್ ವಂಚನೆ ಸೇರಿದಂತೆ ಹಲವು ಆನ್‍ಲೈನ್ ಬೆಳವಣಿಗೆಗಳ ಬಗ್ಗೆ ಸೋಲಿಡಾರಿಟಿ ಯೂತ್ ಮೂವ್‍ಮೆಂಟ್ ಕರ್ನಾಟಕದ ವತಿಯಿಂದ ಸೆಪ್ಟೆಂಬರ್ 15 ರವರೆಗೆ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನವನ್ನು ಆರಂಭಿಸಿದ್ದು, ಜಿಲ್ಲೆಯಲ್ಲಿ ಈ ಅಭಿಯಾನದಿಂದ ಯುವಕರನ್ನು...

ವಿಶಿಷ್ಟ ಸುದ್ದಿಗಳ ನಿರಂತರ ಅಪ್‌ಡೇಟ್‌ ಪಡೆಯಲು ಸಾಮಾಜಿಕ ಜಾಲತಾಣಗಳ ಮೂಲಕ, ಈದಿನ ಸಮುದಾಯವನ್ನು ಸೇರಿರಿ

ಲೇಖನಗಳು

Like Us On Facebook

Facebook Pagelike Widget
- Advertisement -

ಒಂದು ಮಾತು

ಸಂವಿಧಾನ ಓದು

ನವೆಂಬರ್‌ 26 ಸಂವಿಧಾನ ದಿನಾಚರಣೆ ಹಿಂದಿನ ಇತಿಹಾಸ

ನವೆಂಬರ್ 26. 2021: 26 ನವೆಂಬರ್ 1949 ರಂದು, ಭಾರತದ ಸಂವಿಧಾನ ಸಭೆಯು ತನ್ನ ಸಂವಿಧಾನವನ್ನು ಅಂಗೀಕರಿಸಿತ್ತು. ಆದರೆ, ಇದನ್ನು 26 ಜನವರಿ 1950 ರಂದು ಜಾರಿಗೆ ತರಲಾಯಿತು. ಭಾರತದ ನಾಗರಿಕರಿಗೆ ಸಂವಿಧಾನದ...

ಸಾಹಿತ್ಯ

ಲೇಖನ image

ಲೇಖನ : ‘ಗಣನಾಯಕ’ ನಾದ ‘ಗಣನಾಕ’

ಗಣನಾಕ ಪೇಶ್ವೇ ಒಂದನೇ ಬಾಜೀರಾವ್ (1700-1740) ನ ಸೈನ್ಯದಲ್ಲಿ ಒಬ್ಬ ಸೈನಿಕ. ಕೋಟೆಯ ಮುಖ್ಯ ದ್ವಾರ ಕಾಯುವುದು ಆತನಿಗೆ ಒಪ್ಪಿಸಲಾದ ಕಾರ್ಯ. ಆರಡಿಗೂ ಮಿಕ್ಕಿ ಎತ್ತರದ ದೃಢ ಕಾಯ ಹೊಂದಿದ್ದ ಗಣನಾಕ (ಗಣ್ಯಾ...
ಕ್ರಾಂತಿಕಾರಿ ಸಂತ "ಚೋಖಾಮೇಳ " image

ಕ್ರಾಂತಿಕಾರಿ ಸಂತ “ಚೋಖಾಮೇಳ “

ಎಂಭತ್ತು ತೊಂಭತ್ತರ ದಶಕದಲ್ಲಿ ಆಕಾಶವಾಣಿ ಧಾರವಾಡ ಕೇಂದ್ರದಿಂದ ಸಂಜೆ 6:30 ರ ಸುಮಾರಿಗೆ ಪ್ರಸಾರವಾಗುತ್ತಿದ್ದ ಮರಾಠಿ ಅಭಂಗಗಳನ್ನು ಕೇಳ್ತ ಇದ್ದವರಿಗೆ ಮಹಾರಾಷ್ಟ್ರದ ವಾರಕರಿ ಪಂಥದ ಮತ್ತು ಸಂತರ ಬಗ್ಗೆ ಪರಿಚಯ ಇದ್ದೇ ಇರುತ್ತದೆ....
ಒಂದು ಮಾತು image

ಒಂದು ಮಾತು: ಅವಳನ್ನು ದ್ವೇಷಿಸುವ ಮೊದಲು…..!

ಹೀಗೊಂದು ಮಾತು ಹೇಳಿದರೆ ನಿಮಗೆ ಬೇಸರವಾಗಲಿಕ್ಕಿಲ್ಲ. ದ್ವೇಷದಿಂದ ಏನನ್ನು ಸಾಧಿಸಲಿಕ್ಕೆ ಆಗುವುದಿಲ್ಲ. ಎಂಬ ಮಾತು ಎಲ್ಲರಿಗೂ ಗೊತ್ತು. ಆದರೂ ಪ್ರತಿಯೊಬ್ಬನಲ್ಲಿಯೂ ದ್ವೇಷದ ಭಾವನೆ ಇದ್ದೇ ಇರುತ್ತದೆ. ನಾವು ದ್ವೇಷವನ್ನು ಇನ್ನೊಬ್ಬರಿಗೆ ಕೊಡುವುದಾದರೆ, ಅದನ್ನು...
- Advertisement -

ಆರೋಗ್ಯ

ಬೇಸಿಗೆಯಲ್ಲಿ ತಂಪಾಗಿರಲು 6 hydrating drinks ರಿಫ್ರೆಶ್ ಆಗಿರಲು.

ಬೇಸಿಗೆಯಲ್ಲಿ ಸೂರ್ಯನು ಪ್ರಕಾಶಮಾನವಾಗಿ ಹೊಳೆಯುವ ವರ್ಷದ ಸಮಯ. ಉಷ್ಣತೆಯು ಅತೀ ಹೆಚ್ಚು ಇರುವ ಸಮಯವೆಂದರೇ ಅದು ಈ ಬೇಸಿಗೆ ಕಾಲ. ಎಲ್ಲೆ ಹೋದರು, ಶಾಖ! ಶಾಖ! ಶಾಖ! ಬಿಸಿ ಗಾಳಿ, ಸುಡುವ ಬಿಸಿಲು...
- Advertisement -

ವಿಡಿಯೋ

ಇ-ಪೇಪರ

ಇತರೆ

Vijayapura News : ಸೆಪ್ಟೆಂಬರ್ 15 ರವರೆಗೆ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನ

ವಿಜಯಪುರ: ಸೈಬರ್ ವಂಚನೆ ಸೇರಿದಂತೆ ಹಲವು ಆನ್‍ಲೈನ್ ಬೆಳವಣಿಗೆಗಳ ಬಗ್ಗೆ ಸೋಲಿಡಾರಿಟಿ ಯೂತ್ ಮೂವ್‍ಮೆಂಟ್ ಕರ್ನಾಟಕದ ವತಿಯಿಂದ ಸೆಪ್ಟೆಂಬರ್ 15 ರವರೆಗೆ ರಾಜ್ಯಾದ್ಯಂತ ಜನಜಾಗೃತಿ ಅಭಿಯಾನವನ್ನು ಆರಂಭಿಸಿದ್ದು, ಜಿಲ್ಲೆಯಲ್ಲಿ ಈ ಅಭಿಯಾನದಿಂದ ಯುವಕರನ್ನು...

Vijayapura News : ಒಳ ಮೀಸಲಾತಿ ಜಾರಿ; ರಕ್ತದಲ್ಲಿ ಪತ್ರ ಬರೆದ ಯುವಕ

ವಿಜಯಪುರ: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಯುವಕನೋರ್ವ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದಿದ್ದಾನೆ. ವಿಜಯಪುರ ತಾಲ್ಲೂಕಿನ ಐನಾಪುರ ಗ್ರಾಮದ ಯುವಕ ದೇವೇಂದ್ರ ಹಡಲಗಿ ಪತ್ರ ಬರೆದಿದ್ದಾನೆ. ಇನ್ನು ಮುಖ್ಯಮಂತ್ರಿಯವರೇ ಕಳೆದ 40...

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಡಿಯಲ್ಲಿ 14 ವರ್ಷದ ವಿದ್ಯಾರ್ಥಿಗಳ ಬೃಹತ್ ಸಮ್ಮಿಲನ (Senior Students' Association)ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಡಾ.ಡಿ.ಕೆ ಕಾಂಬಳೆ ಉಪಕುಲ...

Vijayapura News : ಅಕ್ರಮ ಅಕ್ಕಿ ಸಾಗಾಟ ಇಬ್ಬರ ಬಂಧನ

ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ತಿಳಗುಳ ಗ್ರಾಮದಲ್ಲಿ  ಹಾಗೂ ಇಂಡಿ ಪಟ್ಟಣದಲ್ಲಿ  ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಸಾಗಿಸುತ್ತಿರುವ ಅಕ್ಕಿಯನ್ನು (Illegal...

Operation Sindoor : ಆಪರೇಶನ್‌ ಸಿಂಧೂರ: ಭಯೋತ್ಪಾದಕ ದಾಳಿಯ ಪ್ರತಿಕಾರ

Operation Sindoor : ಆಪರೇಶನ್‌ ಸಿಂಧೂರ: ಭಯೋತ್ಪಾದಕ ದಾಳಿಯ ಪ್ರತಿಕಾರ ಏಪ್ರಿಲ್ 22, 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಭಾರತದ ಜನತೆಯ ಹೃದಯವನ್ನು ಗಾಯಗೊಳಿಸಿತು. 26 ಜನರನ್ನು...

Vijayapura News : ವಿಶ್ವದ ಆರ್ಥಿಕ ಸಾಮರ್ಥ್ಯ ಹೆಚ್ಚಿಸಿದವರು ಕಾರ್ಮಿಕರು : ವಿಶ್ರಾಂತ ಪ್ರಾಚಾರ್ಯ ಬಿ ಎಮ್ ಆಜೂರ

ವಿಜಯಪುರ: ವಿಶ್ವದ ಕಾರ್ಮಿಕರು ಮಳೆ ಬಿಸಿಲು ಚಳಿಯನ್ನದೆ ಹಗಲಿರಳು ದುಡಿಯುತ್ತಿರುವದರಿಂದ ವಿಶ್ವದ ಆರ್ಥಿಕ ಸಾಮರ್ಥ್ಯ ಹೆಚ್ಚಿಸಿದ್ದಾರೆ. ವಿಶ್ವದ ಜನಸಂಖ್ಯೆ ಅಪಾರವಾಗಿ ಬೆಳೆಯುತ್ತಿದ್ದರು ಕೌಶಲ್ಯಯುತ ಕಾರ್ಮಿಕರ ಕೊರತೆ ವಿಶ್ವಕ್ಕೆ ಕಾಡುತ್ತಿದೆ. ಎಂದು ವಿಶ್ರಾಂತ ಪ್ರಾಚಾರ್ಯ...
error: Content is protected !!