ವಿಜಯಪುರ : ಇಂಗ್ಲೀಷ್ ಭಾಷೆ ಕುರಿತು ಹೆದರಿಕೆ, ಅಳುಕು ಬೇಡ – ಪ್ರಾಂಶುಪಾಲ ಡಾ. ಎಸ್.ಎಲ್. ಪಾಟೀಲ ಅಭಿಮತ

ವಿಜಯಪುರ: ಇಂಗ್ಲೀಷ್ ಕೂಡ ಒಂದು ಸರಳ ಭಾಷೆಯಾಗಿದೆ. English language ವ್ಯಾಕರಣಕ್ಕೆ ಆದ್ಯತೆ ನೀಡದೆ ಮೊದಲು ಮಾತನಾಡಲು ಪ್ರಾರಂಭಿಸಿ ಆಮೇಲೆ ಎಲ್ಲವೂ ತಾನೇ ಬರುತ್ತದೆ. ಇಂಗ್ಲೀಷ್ ಕುರಿತಾದ ಹೆದರಿಕೆ, ಕೀಳರಿಮೆ ಹೋಗಬೇಕು ಅಂದಾಗ ಮಾತ್ರ ನಾವು ಇಂಗ್ಲೀಷ್‍ನಲ್ಲಿ ಮಾತನಾಡಲು, ಬರೆಯಲು ಸಾಧ್ಯ ಎಂದು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಹಡಲಗೇರಿಯ ಪ್ರಾಂಶುಪಾಲರಾದ ಡಾ. ಎಸ್.ಎಲ್. ಪಾಟೀಲ ಹೇಳಿದರು. ಅವರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿಜಯಪುರ ಇಲ್ಲಿನ ಆಂತರಿಕ ಗುಣಮಟ್ಟ ಭರವಶಾ ಕೋಶ ಹಾಗೂ […]