ಮೇ 31ರಂದು ವಿಜಯಪುರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ವಿಜಯಪುರ: Power Supply Interruption ಹಿನ್ನೆಲೆ ವಿಜಯಪುರ ನಗರದ ಜಲನಗರ ಮುಖ್ಯ ರಸ್ತೆಯಲ್ಲಿ ಹೊಸ ಬೀದಿ ದೀಪಗಳ ಕಾಮಗಾರಿಗೆ ಸಂಬಂಧಿಸಿದ ಕಂಬ ಸ್ಥಳಾಂತರ ಕಾರ್ಯ ಕೈಗೊಳ್ಳಲಾಗುತ್ತಿದೆ. ಹೆಸ್ಕಾಂ ವಿಜಯಪುರದ ಶಾಖಾ-3 ವ್ಯಾಪ್ತಿಯಲ್ಲಿ ಬರುವ ಜಲನಗರ ಮುಖ್ಯ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಬೀದಿ ದೀಪಗಳ ಕಾಮಗಾರಿಗೆ ಸಂಬಂಧಿಸಿದ ಕಂಬಗಳನ್ನು ಸ್ಥಳಾಂತರಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ Power Supply Interruption ಉಂಟಾಗಲಿದ್ದು, ಜಲನಗರ ಫೀಡರ್‌ನ ವ್ಯಾಪ್ತಿಯ ನವರಸಪುರ ಕಾಲೋನಿ, ರಾಘವೇಂದ್ರ ಕಾಲೋನಿ, ಯಾಸಿನ್ ಮಸೀದಿ ಹತ್ತಿರ, ಗಿರೀಶ ಬಡಾವಣೆ, […]