Caste Census Report : ಜಾರಿ ಆಗುವವರೆಗೆ ಸಿದ್ದರಾಮಯ್ಯನವರೇ CM- ಅಹಿಂದ

Caste Census Report press meet

Caste Census Report ಜಾರಿಗೆ ಬರುವವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಬಾರದು ಎಂದು ವಿಜಯಪುರ ಅಹಿಂದ ಒಕ್ಕೂಟ ಹೈಕಮಾಂಡ್‌ಗೆ ಸಂದೇಶ ರವಾನಿಸಿದೆ. Caste Census Report ಅನುಷ್ಠಾನವೇ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ದೊಡ್ಡ ಹೆಜ್ಜೆಯಾಗಲಿದೆ ಎಂದು ಮುಖಂಡರು ತಿಳಿಸಿದ್ದಾರೆ. ಜಾತಿ ಜನಗಣತಿ ಜಾರಿಗೆ ಸಿದ್ದರಾಮಯ್ಯ ಮುಂದುವರಿಕೆಗೆ ಒತ್ತಾಯ ವಿಜಯಪುರ : ಜಾತಿ ಜನಗಣತಿ ಸಿದ್ದರಾಮಯ್ಯ ಕನಸಿನ ಕೂಸು ಆಗಿದ್ದು, ಅದರ ಯಶಸ್ವಿ ಅನುಷ್ಠಾನವಾಗುವವರೆಗೂ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು ಎಂದು ವಿಜಯಪುರ ಅಹಿಂದ ಒಕ್ಕೂಟ ಆಗ್ರಹಿಸಿದೆ. ಜಂಟಿ ಸುದ್ದಿಗೋಷ್ಠಿಯಲ್ಲಿ […]