ಧರ್ಮದ ಬೀಜ ಭೀತ್ತಿದ ಕೈಗಳು

ಧರ್ಮದ ಬೀಜ ಭೀತ್ತಿದ ಕೈಗಳು image

ಬಹುಶಃ ಅದು ನಾನು ಡಿಗ್ರಿ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದ ಸಮಯ ಇರಬಹುದು. ಯಾವುದೋ ರಜಾ ದಿನಗಳು ಅಂತ ಊರಿಗೆ ಬಂದಿದ್ದೆ, ಊರಿಗೆ ಬಂದಾಗ ಊರೆಲ್ಲ ಯಾವುದೋ ಒಂದು ಸಮಾರಂಭಕ್ಕೆ ತಯಾರಿ ಮಾಡ್ತ ಇದ್ದಿದ್ದು ಕಾಣ್ತ ಇತ್ತು, ಒಂದೆರಡು ಗೆಳೆಯರನ್ನು ವಿಚಾರಿಸಿದಾಗ ನಾಳೆ ನಮ್ಮೂರಲ್ಲಿ “ಭಜರಂಗ ದಳ” ದ ಶಾಖೆಯ ಉದ್ಘಾಟನಾ ಕಾರ್ಯಕ್ರಮ ಇದ್ದು ರಾಜ್ಯ ಸಂಚಾಲಕರಾದ ‘ಪ್ರಮೋದ ಮುತಾಲಿಕ್’ ಅವರು ಬರುವ ಕಾರ್ಯಕ್ರಮ ಇದೆ ಎನ್ನುವ ವಿವರಣೆ ಸಿಕ್ತು, ಸರಿ ಮಾರನೇ ದಿವಸ ಒಂದಿಷ್ಟು ಗೆಳೆಯರ […]