ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ

Vijayapura Accident

ವಿಜಯಪುರ: ವಿಜಯಪುರ ರಸ್ತೆ ಅಪಘಾತ ಮತ್ತೊಮ್ಮೆ ಮಾನವ ಜೀವದ ಬೆಲೆ ಎಷ್ಟು ಕಡಿಮೆಯಾಗಿದೆ ಎಂಬುದನ್ನು ತೋರಿಸಿದೆ. ನಗರದಲ್ಲಿ ನಡೆದ ಭೀಕರ ಘಟನೆಯಲ್ಲಿ ಪಾದಚಾರಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದಿನಾಂಕ 25 ಏಪ್ರಿಲ್ 2026 ರಂದು ರಾತ್ರಿ 9 ಗಂಟೆ ಸುಮಾರಿಗೆ, ವ್ಹಿ.ಆರ್.ಎಲ್ ಗೂಡ್ಸ್ ವಾಹನ ಚಾಲಕ ಸಂತೋಷಕುಮಾರ ಶಿವಪುತ್ರಪ್ಪ ಕೆಸರಬಾವಿ ಅವರು ತಮ್ಮ ವಾಹನವನ್ನು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದರು. ವಾಹನವು ಸಿಂದಗಿ ಬೈಪಾಸ್‌ನಿಂದ ಗೋಲಗುಮ್ಮಟ ಕಡೆಗೆ ಹೋಗುವ ಸ್ಟೇಷನ್ ರಸ್ತೆಯಲ್ಲಿ […]