ಕೋರೆಗಾಂವ ಸಂಘರ್ಷ: ದಮನಿರತ ಹರ್ಷದ ಹಿಂದಿನ ಸತ್ಯವನ್ನು ಅನಾವರಣ ಮಾಡುವ ವಿಶ್ಲೇಷಣೆ

ಕೋರೆಗಾಂವ ಸಂಘರ್ಷ image

ಕೋರೆಗಾಂವ ಸಂಘರ್ಷ ಇತಿಹಾಸ ಆರಂಭವಾಗುವುದೇ ಛತ್ರಪತಿ ಶಿವಾಜಿ ಮಹಾರಾಜರಿಂದ ಮತ್ತು ಶಿವ ಶಾಹಿ ಇಂದ ಆಶ್ಚರ್ಯ ಎಂದೆನಿಸಿದರೂ ಇದು ಸತ್ಯ. ಶಿವಾಜಿ ಪಟ್ಟಾಭಿಷೇಕ ಮಾಡಿಕೊಂಡ ವರ್ಷ ಇಂತಹ ಒಂದು ಸುದಿನಕ್ಕಾಗಿ ಅದೆಷ್ಟೋ ವರ್ಷಗಳಿಂದ ಹೋರಾಡುತ್ತ ಬಂದಿದ್ದ ಶಿವಾಜಿರಾಜೆ ಪಾಲಿಗೆ ಕೊನೆಗೂ ಆ ದಿನ ಬಂದೆ ಬಿಟ್ಟಿತು. ಅಷ್ಟಕ್ಕೂ ಶಿವಾಜಿ ಮಹಾರಾಜ ಕಂಡ ಕನಸಾದ್ರೂ ಯಾವುದು ? ಮುಸಲ್ಮಾನರನ್ನು ಭರತಖಂಡದಿಂದ ಓಡಿಸುವುದೆ? ಅಥವಾ ಮುಸಲ್ಮಾನರಿಗೆ ಜಾಗವೇ ಇಲ್ಲದಂತಹ ಹಿಂದವಿ ಸಾಮ್ರಾಜ್ಯ ಸ್ಥಾಪಿಸುವುದೇ? ಒಂದಿಷ್ಟು ಸಂಘಟನೆಗಳ ಜನಗಳು, ಒಂದಿಷ್ಟು ಲೇಖಕರು […]