“ಅಪ್ಪ ಹೇಳಿದ ಆರ್ಮೀ ಕಥೆಗಳು”

"ಅಪ್ಪ ಹೇಳಿದ ಆರ್ಮೀ ಕಥೆಗಳು" image

ಯಾವುದೇ ದೇಶದ ನಾಗರಿಕ ತಾನು ಆರಾಮಾಗಿ ಇರುವಾಗ ಈ ಮೂರು ಜನಗಳನ್ನ ಮರೆತು ಬಿಡುತ್ತಾನಂತೆ ಮೊದಲನೆಯವನು ದೇವರು ಎರಡನೆಯವನು ವೈದ್ಯ ಮೂರನೆಯವನು ಸೈನಿಕ ಹೀಗೊಂದು ಲೋಕೋಕ್ತಿ ಜಗತ್ತಿನ ಎಲ್ಲ ಭಾಷೆಗಳಲ್ಲೂ ಇದೆ. ಅದು ನಿಜವೂ ಹೌದು. ಅದರಲ್ಲೂ ಕೊನೆಯ ವ್ಯಕ್ತಿ ಸೈನಿಕ ಇದ್ದಾನಲ್ಲ ಆತ ಮಾತ್ರ ನಮಗೆ ನೆನಪಾಗೋದು ಯುದ್ಧ ದಂಗೆಗಳು ಉಂಟಾದಾಗ ಮಾತ್ರ ಅಂಥ ಟೈಮ್ ಗಳಲ್ಲಿ ಮಾತ್ರ ಸೈನಿಕರನ್ನ ಹೀರೋ ಮಾಡಿ FB ಗಳಲ್ಲಿ ಒಂದಿಷ್ಟು ಪೋಷ್ಟ ಹಾಕಿ. ವಾಟ್ಸಪ್ ಸ್ಟೇಟಸ್ ಹಾಕಿ ದೇಶಪ್ರೇಮ […]