ವಿಜಯಪುರ: Taekwondo competition ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಕರ್ನಾಟಕ ಒಲಂಪಿಕ್ ಸಂಸ್ಥೆ ಇವರ ಆಶ್ರಯದಲ್ಲಿ ಜರುಗಿದ ಕರ್ನಾಟಕ ತೃತೀಯ ಮಿನಿ ಒಲಿಂಪಿಕ್ಸ್ 14ನವೆಂಬರ ರಿಂದ 20ರ ವರೆಗೆ ಶ್ರೀ ಕಂಠೀರವ ಒಳಾಂಗಣ ಬೆಂಗಳೂರನಲ್ಲಿ ನಡೆದ ಟೈಕ್ವಾಂಡೋ ಸ್ಪರ್ಧೆಯಲ್ಲಿ ವಿಜಯಪುರ ಜಿಲ್ಲಾ ಟೈಕ್ವಾಂಡೋ ಸಂಸ್ಥೆಯಿಂದ 10 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ 21 ಕೆ.ಜಿ. ವಿಭಾಗದಲ್ಲಿ ಇಮಾಂಕ ರುಣವಾಲ ಕಂಚಿನ ಪದಕ ಪಡೆದುಕೊಂಡಿದ್ದಾನೆ. ಟೈಕ್ವಾಂಡೋ Taekwondo competition ಕಾರ್ಯದರ್ಶಿಗಳಾದ ಮಹಾಂತೇಶ ತಾಳಿಕೋಟಿ, ಶ್ರೀಮಂತ ಸುಣಗಾರ, ಮಹೇಶ ತಾಳಿಕೋಟಿ ತರಬೇತುದಾರರಾಗಿ ಭಾಗವಹಿಸಿದ್ದರು.
ಇದನ್ನೂ ಓದಿ: Vijayapura News | ಶ್ರೇಷ್ಠ ಭಕ್ತ, ಚಿಂತಕ ಕನಕದಾಸರು






