Vijayapura News : ಸನಸೈನ್ ಪ್ರೊಡೆಕ್ಷನ್ & ನೃತ್ಯ ತಂಡದಿಂದ ದಾಂಡಿಯಾ – ಗರಬಾ ಕಾರ್ಯಕ್ರಮ ಆಯೋಜನೆ

ವಿಜಯಪುರ: sunshine production ಸನ್‍ಸೈನ್ ಪ್ರೊಡೆಕ್ಷನ್ & ನೃತ್ಯ ತಂಡದ ವತಿಯಿಂದ ದಾಂಡಿಯಾ- ಗರಬಾ & ಬಾಲಿವುಡ್ ಡಿಜೆ ನೈಟ್ಸ್ ಕಾರ್ಯಕ್ರಮವನ್ನು ದಿನಾಂಕ : 5 ಮತ್ತು 6 ನೇ ತಾರೀಖಿನಂದು ಸಾಯಂಕಾಲ 6.00 ಗಂಟೆಗೆ ನಡೆಯಲಿದೆ.

ನಗರದ ಆಶ್ರಮ ರೋಡ, ಐಶ್ವರ್ಯ ನಗರ, ನೀಲಾ ನಗರ, ವಿಜಯಪುರದ ರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ ಈ ಸಾಂಸ್ಕøತಿಕ ಕಾರ್ಯಕ್ರಮವನ್ನು ಮಲ್ಲಾರಿ ವಾಯದಂಡೆ ಇವರು ಆಯೋಜನೆ ಮಾಡಿದ್ದಾರೆ.

ಪುರಾತನ ಕಾಲದ ಸಂಪ್ರದಾಯ ಹಾಗೂ ಭಾರತ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. sunshine production

ಈ ಕಾರ್ಯಕ್ರಮದಲ್ಲಿ ವಿಜಯಪುರ ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೇಯಲ್ಲಿ ಭಾಗವಹಿಸಿ ವಿಜೇತರಾಗಬಹುದು. ವಿಜೇತರಾದವರಿಗೆ ಬಹುಮಾನವನ್ನು ಸಹ ನೀಡಲಾಗುತ್ತಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: Vijayapura News : ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ

Share the Post:

ಇತ್ತೀಚಿನ ಸುದ್ದಿಗಳು