ಮಾವಾ ಮಾರಾಟ 1.61 ಲಕ್ಷ ರೂ. ಆರೋಪಿತರಿಂದ ಜಪ್ತಿ; ಇಬ್ಬರ ಬಂಧನ

0
188

ವಿಜಯಪುರ ಅ.13: ದೇವರ ಹಿಪ್ಪರಗಿ ಪಟ್ಟಣದ ಜೇಡಿಮಠ ಓಣಿಯಲ್ಲಿರುವ ಮುಬಾರಕ ಬಾಗವಾನ (28), ಬಬಲು @ ದಸ್ತಗೀರ ದಪೇದಾರ (22) ಯಾವುದೇ ಲೈಸನ್ಸ ವ ಪರ್ಮಿಟ್ ಇಲ್ಲದೆ ಮಾವಾವನ್ನು ತಯಾರಿಸುತ್ತಿರುವಾಗ ರಾಮ್.ಎಲ್ ಅರಸಿದ್ದಿ, ಹೆಚ್ಚುವರಿ ಜಿಲ್ಲಾ ಪೊಲೀಸ ಅಧೀಕ್ಷಕರು ರವರ ಮಾರ್ಗದರ್ಶನದಲ್ಲಿ, ಶ್ರೀ ಸುರೇಶ ಸಿ.ಬೆಂಡೆಗುಂಬಳ ಪಿಐ ಸಿಇಎನ್ ಅಪರಾಧ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ದಾಳಿ ಮಾಡಿ, ಆರೋಪಿತರಿಂದ ಒಟ್ಟು -1,61,420 ರೂ. ವಶಪಡಿಸಿಕೊಳ್ಳಲ್ಲಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.


 

LEAVE A REPLY

Please enter your comment!
Please enter your name here