ವಿಜಯಪುರ: ಡಿಸೆಂಬರ್ 25 ರಂದು ರವೀಂದ್ರ ಕಲಾಕ್ಷೇತ್ರ ಬೆಂಗಳೂರದಲ್ಲಿ ಕನ್ನಡ ಫಿಲಂ ಚೇಂಬರ್ (ರಿ) ಆಯೋಜಿಸಿರುವ ಸಿನಿ ಅವಾರ್ಡ್ 2024 ರ Cine Award 2024 “ಮರೆತು ಬಿಡಲು ಹೇಳಿ ಮಾಯವಾದೆ” ಅಲ್ಬಮ್ ಸಾಂಗ ಗೆ ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಸಾಲೋಟಗಿ ಗ್ರಾಮದ ಹೆಮ್ಮೆಯ ಕಲಾವಿದ ಪ್ರಶಾಂತ ವರ್ಧನ ಅವರಿಗೆ ಉತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕನ್ನಡ ಫಿಲಂ ಚೆಂಬರ್ (ರಿ) ಅಧ್ಯಕ್ಷರಾದ ಎಂ.ಎಸ್. ರವೀಂದ್ರ ಕುಮಾರ, ಉಪಾಧ್ಯಕ್ಷರು ಡಾ. ಎನ್.ಎನ್. ಪ್ರಲ್ಹಾದ, ಹಿರಿಯ ನಟರು ಗಣೇಶ, ಮಹಾದೇವ ಶಂಕರಭಟ್ಟ ಇದ್ದರು.
ಇದನ್ನೂ ಓದಿ: Vijayapura News | ಪ್ರಾಮಾಣಿಕ ಸೇವೆ ಸಲ್ಲಿಸುವುದರಲ್ಲಿ ಅಂಚೆ ನೌಕರರು ಮುಂಚೋಣಿಯಲ್ಲಿದ್ದಾರೆ : ಸಿದ್ಧಲಿಂಗ ಮಹಾಸ್ವಾಮಿಗಳು






