Vijayapura News | ಕವಿತೆಗಳಿಗೆ ಆಹ್ವಾನ

An invitation to poems image
ವಿಜಯಪುರ:  An invitation to poems ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವಿಜಯಪುರ ನಗರ ಘಟಕ ಜಿಲ್ಲಾಮಟ್ಟದ ಕವಿ ಸಮ್ಮೇಳನ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸಾಹಿತಿ ಮುರುಗೇಶ ಸಂಗಮ ಅವರು ಬರೆದ ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ ಕೃತಿ ಕುರಿತು ಗ್ರಂಥಾವಲೋಕನ, ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಜರುಗಲಿದೆ.

ಇದನ್ನೂ ಓದಿ: Vijayapura News | ಕರಿಮಾಯಿ ರಂಗಭೂಮಿ ತಂಡ ವಿಜಯಪುರಕ್ಕೆ
ಆಸಕ್ತ ಕವಿಗಳು ಕನ್ನಡ ನಾಡು, ನುಡಿ ಬಗ್ಗೆ ಬರೆದ 20 ಸಾಲುಗಳ ಮಿತಿಯುಳ್ಳ ಒಂದು ಕವಿತೆಯನ್ನು ನ.30 ರ ಒಳಗೆ ಶಿವಾಜಿ ಮೋರೆ ಅಧ್ಯಕ್ಷರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವಿಜಯಪುರ ನಗರ ಘಟಕ, ರಾಮೇಶ್ವರ ದೇವಸ್ಥಾನ ಹತ್ತಿರ, ಮನಗೂಳಿ ತಾ. ಬಸವನಬಾಗೇವಾಡಿ ವಿಳಾಸಕ್ಕೆ ಕಳುಹಿಸಬೇಕು. An invitation to poems.
ಮಾಹಿತಿಗೆ ಮೊ. 9741879493 ಸಂಖ್ಯೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Vijayapura News | ಮಹಿಳಾ ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನ


Share the Post:

ಇತ್ತೀಚಿನ ಸುದ್ದಿಗಳು