ಐದನೆಯ ಥಾಂಗ್ -ತಾ ಕ್ರೀಡಾಕೂಟ

ಥಾಂಗ್ -ತಾ ಕ್ರೀಡಾಕೂಟ image

ವಿಜಯಪುರ: ನಗರದ ಇಂದ್ರಾ ಶಾಲೆ ಜಲನಗರ ವಿಜಯಪುರದಲ್ಲಿ ಪ್ರಥಮ ಐದನೆಯ ಥಾಂಗ್ -ತಾ ಕ್ರೀಡಾಕೂಟ ನಡೆಯಿತು. ಈ ಕ್ರೀಡಾಕೂಟದಲ್ಲಿ ಅರಕೇರಿ KGBV ಶಾಲೆಯ ಕ್ರೀಡಾಪಟುಗಳು ವಿನ್ನರ ಟ್ರೋಫಿ ಪಡೆದುಕೊಂಡರೆ ರನ್ನರ ಟ್ರೋಫಿ ಥಾಂಗ್ ಸಂಸ್ಥೆಯ ಕ್ರೀಡಾಪಟುಗಳು ಪಡೆದುಕೊಂಡಿದ್ದಾರೆ ಎಂದು ಕರ್ನಾಟಕ ಥಾಂಗ್ -ತಾ ಸಂಸ್ಥೆಯ ಸಂಸ್ಥಾಪಕ ಪ್ರದಾನ ಕಾರ್ಯದರ್ಶಿ ಶ್ರೀ ಬಸವರಾಜ  ಬಾಗೇವಾಡಿ ಪ್ರಕಟಣೆಗೆ ತಿಳಿಸಿದ್ದಾರೆ.


ಇದನ್ನೂ ಓದಿ: ಸೆ.30ರ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮ – ಸೋಮಣ್ಣ ಬೇವಿನಮರದ

Share the Post:

ಇತ್ತೀಚಿನ ಸುದ್ದಿಗಳು