ಸಿದ್ರಾಮಯ್ಯ: ಮುಖ್ಯಮಂತ್ರಿ ಜನ್ಮದಿನ ಆಚರಣೆ

ಸಿದ್ರಾಮಯ್ಯ image

ವಿಜಯಪುರ:ಇಂದು ದಿನಾಂಕ 3/8/2024 ರಂದು ವಿಜಯಪುರ ನಗರದ ಕಾಂಗ್ರೆಸ್ ಮುಖಂಡರಾದ ಶ್ರೀ ಅಬ್ದುಲ್ ಹಮೀದ್ ಮುಶ್ರೀಫ್ ಅವರ ಜನಸಂಪರ್ಕ ಕಚೇರಿಯಲ್ಲಿ ಧೀಮಂತ ರಾಜಕಾರಣಿ ಘನ ಸರ್ಕಾರದ ಮುಖ್ಯಮಂತ್ರಿಗಳಾದ ಮಾನ್ಯ ಶ್ರೀ ಸಿದ್ದರಾಮಯ್ಯ ರವರ 77ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು, ಈ ಸಂದರ್ಭದಲ್ಲಿ ಅಬ್ದುಲ್ ಹಮೀದ್ ಮುಶ್ರೀಫ್, ಎಸ್ ಎಂ ಪಾಟೀಲ್ ಗಣಿಯಾರ, ಸೋಮನಾಥ್ ಕಳ್ಳಿಮನಿ, ಎಂಸಿ ಮುಲ್ಲಾ, ಫಯಾಜ್ ಕಲಾದಗಿ, ಮಲ್ಲು ಬಿದರಿ,ಪ್ರಭುಗೌಡ ಪಾಟೀಲ್, ಅಕ್ರಮ ಮಾಶಾ ಕರ್, ಹಾಗೂ ಕಚೇರಿ ಸಿಬ್ಬಂದಿ ವರ್ಗವು ಮತ್ತು ಮಹಿಳೆಯರು ಸೇರದಂತೆ ಸಿದ್ದರಾಮಯ್ಯನವರ ಅಭಿಮಾನಿಗಳು ಭಾಗವಹಿಸಿದ್ದರು. ಸಿದ್ರಾಮಯ್ಯ

ಇದನ್ನೂ ಓದಿ:ರೈತ ಭಾರತ ಪಕ್ಷ: ರೈತರ ಬೇಡಿಕೆಗಳನ್ನು ಈಡೇರಿಸಿ

Share the Post:

ಇತ್ತೀಚಿನ ಸುದ್ದಿಗಳು