Tag: ಹೋರ್ತಿ
ವಿಜಯಪುರ: ಪ್ರತ್ಯೇಕ ದಾಳಿ ಹೋರ್ತಿ, ಸಿಂದಗಿಯಲ್ಲಿ ಗಾಂಜಾ ವಶ.
ವಿಜಯಪುರ ಸೆ.16: ಹೋರ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ದೇಗಿನಾಳ ಗ್ರಾಮದಲ್ಲಿ ಖಚಿತ ಮಾಹಿತಿ ಮೇರೆಗೆ ಹೋರ್ತಿ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಆರೋಪಿ ರೇವಣಸಿದ್ದ ರಾಠೋಡ, ದಸ್ತಗೀರ ಮಾಡಿ,...