Tag: ಇ-ಪುಸ್ತಕ
ಕೊರೋನಾ ಲಾಕ್ ಡೌನ್ ಬೇಜಾರಾದರೆ ಅಂಗೈಯಲ್ಲಿ ಇ-ಗ್ರಂಥಾಲಯ
ದೇಶದಲ್ಲಿ ಲಾಕ್ ಡೌನ್ ಪರಿಸ್ಥಿತಿ ಕಾರಣ ಸಾರ್ವಜನಿಕ ಗ್ರಂಥಾಲಯಗಳಿಲ್ಲದೆ ಬೇಜಾರಾಗಿರುವ ಓದುಗರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಇ-ಗ್ರಂಥಾಲಯ ವೆಬ್‍ಸೈಟ್ ಪರಿಚಯಿಸಿದೆ.
ಲಾಕ್ ಡೌನ್‍ನಿಂದ ಹೋಂ ಕ್ವಾರಂಟೈನ್, ಐಸೋಲೆಷನ್‍ನಲ್ಲಿರುವ ಮತ್ತು ಮನೆಯಲ್ಲಿ ಶ್ರೀಸಾಮಾನ್ಯ ಓದುಗರಿಗೆ ಅನುಕೂಲವಾಗಲು...