ಗೋಹತ್ಯೆ ನಿಷೇಧ ಕಾನೂನು ಮತ್ತು ಒಂದಿಷ್ಟು ಪ್ರಶ್ನೆಗಳು

ಕರ್ನಾಟಕ ಸರ್ಕಾರ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ತೀವ್ರ ಆಸಕ್ತಿ ತೋರಿದ್ದು ಈ ಕಾನೂನಿನಿಂದ ಯಾರಿಗೆ ಎಷ್ಟು ಲಾಭ ಆಗುತ್ತೆ ? ಅನ್ನೋದನು ಬಹುಶಃ ಸರ್ಕಾರಕ್ಕಷ್ಟೆ ಗೊತ್ತು. ಆದರೆ ಗೋ ಹತ್ಯಾ ನಿಷೇಧ ಕಾನೂನಿನ ಬಾಧಕಗಳು ಮಾತ್ರ ಹೆರಳವಾಗಿ ಇವೆ ಅವುಗಳಲ್ಲಿ ಮೊದಲನೆಯ ಪ್ರಶ್ನೆ 1.ಗ್ರಾಮದೇವತೆಗೆ ಪ್ರಾಣಿ ಬಲಿ ಕೊಡುವ ಪದ್ಧತಿ ಹಿಂದೂಗಳಲ್ಲಿದೆ. ಅದರಂತೆ ಕೊಣವನ್ನೂ ಬಲಿ ಕೊಡುವುದು ಶತಮಾನಗಳಿಂದ ಬಹುಶಃ ಮನುಷ್ಯನಿಗೆ ದೈವಾರಾಧನೆ ರೂಢಿಯಾದಾಗಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದನ್ನು ನಿರ್ಬಂಧಿಸುವ ಮೂಲಕ ಸರ್ಕಾರಗಳು […]