Tag: ನೈಟ್ ಕರ್ಫ್ಯೂ
ನೈಟ್ ಕರ್ಫ್ಯೂ ಹಾಸ್ಯಾಸ್ಪದ ಎಂದ ಕಾಂಗ್ರೇಸ್ ಶಾಸಕ ದಿನೇಶ್ ಗುಂಡುರಾವ್
ಬೆಂಗಳೂರು ಡಿ.24: ರಾಜ್ಯ ಸರ್ಕಾರ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ಜಾರಿಗೆ ತಂದಿರುವ ನೈಟ್ ಕರ್ಫ್ಯೂ ವಿಚಾರ ತೀವ್ರ ಟೀಕೆಗೆ ಗುರಿಯಾಗಿದೆ.
ಸರ್ಕಾರದ ನಡೆ ಹಾಸ್ಯಾಸ್ಪದ ಎಂದು ಸಾರ್ವಜನಿಕರು ಹಾಗೂ...