ಗೋವಾದಿಂದ ಈ ಇಬ್ಬರು ತಂದ ಮದ್ಯ ಎಷ್ಟು ಗೊತ್ತಾ.?

ಕಡಿಮೆ ದರದಲ್ಲಿ ಮದ್ಯ ಸಿಗುತ್ತೆ ಅಂತ ಬರೋಬ್ಬರಿ 1.27 ಲಕ್ಷ ಮೌಲ್ಯದ ಮದ್ಯವನ್ನು ಬಸ್ಸ್‌ ಮೂಲಕ ತೆಗೆದುಕೊಂಡು ಹೋಗುವಾಗ ಸಿಕ್ಕಿಬಿದ್ದಿದ್ದಾರೆ.

0
202

ಕಾರವಾರ: ಕಡಿಮೆ ದರದಲ್ಲಿ ಮದ್ಯ ಸಿಗುತ್ತೆ ಅಂತ ಬರೋಬ್ಬರಿ 1.27 ಲಕ್ಷ ಮೌಲ್ಯದ ಮದ್ಯವನ್ನು ಬಸ್ಸ್‌ ಮೂಲಕ ತೆಗೆದುಕೊಂಡು ಹೋಗುವಾಗ ನಾಗರಾಜ್‌ (35) ಹಾಗೂ ಸಾಗರ್‌ (25) ಅಬಕಾರಿ ಇಲಾಖೆ ಹಾಗೂ ಪೊಲೀಸರು KSRTC ಬಸ್ಸನ್ನು ತಪ್ಪಾಸಣೆ ಮಾಡುತ್ತಿದ್ದಾಗ ಸಿಕ್ಕಿಹಾಕಿಕೊಂಡಿದ್ದಾರೆ.

ಕಾರವಾರ ತಾಲೂಕಿನ ಮಾಜಾಳಿ ಚೆಕ್‌ ಪೋಸ್ಟ್‌ ಬಳಿ ತಪಾಸಣೆ ಮಾಡಿದ್ದಾರೆ. ಸಾಗರ್‌ ಮತ್ತು ನಾಗರಾಜ್‌ ಇಬ್ಬರ ಬ್ಯಾಗಗಳನ್ನು ಅನುಮಾನದಿಂದ ತಪಾಸಣೆ ಮಾಡಲಾಗಿ ವಿವಿಧ ಬ್ರಾಂಡ್‌ ನ ಗೋವಾ ಮದ್ಯವನ್ನು ಅಕ್ರಮವಾಗಿ ಕರ್ನಾಟಕ್ಕೆ ತರುವಾಗ  ಸಿಕ್ಕಿಬಿದ್ದಿದ್ದಾರೆ.ಇಬ್ಬರನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.


ambedkar image

LEAVE A REPLY

Please enter your comment!
Please enter your name here