ರೋಗಿಗಳಿಗೆ ನೆರವಾಗಲು ರಕ್ತದಾನ ಮಾಡಿ – ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

0
88

ವಿಜಯಪುರ ಎ.04: ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೆರವಾಗಲು ರಕ್ತದಾನ ಮಾಡಬಯಸುವ ರಕ್ತದಾನಿಗಳು ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4.30 ವರೆಗೆ ವಿಜಯಪುರ ನಗರದ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾದ ಬ್ಲಡ್‍ಬ್ಯಾಂಕ್‍ದಲ್ಲಿ ರಕ್ತದಾನ ಮಾಡಬಹುದಾಗಿದ್ದು, ಈ ಕುರಿತಂತೆ ನಿಯೋಜಿಸಲಾದ ಡಾ. ರಾಹೀಲ ಅವರ ಮೋಬೈಲ್ ಸಂಖ್ಯೆ 8762249720 ಹಾಗೂ ದೂ.ಸಂ: 08352-270108 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here