Tag: ಉಗ್ರ ಗೋಡೆ ಬರಹ
ಗೋಡೆ ಬರಹಕ್ಕೆ ಸಂಬಂಧಿಸಿ ಒರ್ವನ ಬಂಧನ
ಮಂಗಳೂರು ಡಿ.03: ನಗರದ ಉಗ್ರ ಗೋಡೆ ಬರಹಕ್ಕೆ ಸಂಬಂದಿಸಿದಂತೆ ತೀರ್ಥಹಳ್ಳಿ ಮೂಲದ ನಝೀರ ಎಂಬಾತನನ್ನು ಮಂಗಳೂರಿನ ಕದ್ರ ಪೊಲೀಸರು ಬಂದಿಸಿದ್ದಾರೆ.
ಬಂಧಿತ ಆರೋಪಿ ಮಂಗಳೂರಿನಲ್ಲಿ ಪುಡ್ ಡಿಲೆವರಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಯ...