ಅಕ್ಕ, ತಂಗಿಯರಿಬ್ಬರನ್ನೂ ವರಿಸಿದ (ಲಕ್ಕಿ) ವರ : ಮದುವೆ ಪೋಟೋ ಆಮಂತ್ರಣ ಪತ್ರಿಕೆಯೂ ಸಖತ್ ವೈರಲ್

ಇತ್ತೀಚೆಗೆ ಒಂದೇ ಮುಹೂರ್ತದಲ್ಲಿ ಅಕ್ಕ, ತಂಗಿ ಇಬ್ಬರನ್ನು ಮದುವೆಯಾಗುವ ಮೂಲಕ (ಲಕ್ಕಿ) ವರನೊಬ್ಬ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದ್ದಾನೆ. ಅಂತೆಯೇ ಈ ಮದುವೆಯ ಆಮಂತ್ರಣ ಪತ್ರಿಕೆಯೂ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಸುಪ್ರಿಯ ಹಾಗೂ ಲಲಿತ ಎಂಬುವವರನ್ನು ಉಮಾಪತಿ ಎಂಬುವವರು ಒಂದೇ ಮುಹೂರ್ತದಲ್ಲಿ ಮದುವೆ ಆಗಿರುವ ವಿಶೇಷ ಪೋಟೊ ಹಾಗೂ ಮದುವೆಯ ಕರೆಯೋಲೆ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಲ್ಲದೇ ಇದೊಂದು ಎಲ್ಲರೂ ನಂಬಲೇಬೇಕಾದ ಕಲ್ಪನೆಗೂ ಮೀರಿದ ನಿಜಾಂಶವಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು […]