ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರಿಂದ ಕೋವಿಡ್‌-19 ವಿರುದ್ದ 2 ಕೋಟಿ ದೇಣಿಗೆ

ನವದೆಹಲಿ ಮೇ 07: ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಅವರ ಪತ್ನಿ ನಟಿ ಅನುಷ್ಕಾ ಶರ್ಮಾ ಕೊರೊನಾ ವಿರುದ್ದ ದೇಶದ ಹೋರಾಟವನ್ನು ಬೆಂಬಲಿಸಲು 2 ಕೋಟಿ ರೂ. ದೇಣಿಗೆಯನ್ನು ನೀಡಿದ್ದಾರೆ. Anushka and I have started a campaign on @ketto, to raise funds for Covid-19 relief, and we would be grateful for your support. Let’s all come together and help those around […]