Vijayapura News : ವಿಶ್ವದ ಆರ್ಥಿಕ ಸಾಮರ್ಥ್ಯ ಹೆಚ್ಚಿಸಿದವರು ಕಾರ್ಮಿಕರು : ವಿಶ್ರಾಂತ ಪ್ರಾಚಾರ್ಯ ಬಿ ಎಮ್ ಆಜೂರ

ಬಿ ಎಮ್ ಆಜೂರ image

ವಿಜಯಪುರ: ವಿಶ್ವದ ಕಾರ್ಮಿಕರು ಮಳೆ ಬಿಸಿಲು ಚಳಿಯನ್ನದೆ ಹಗಲಿರಳು ದುಡಿಯುತ್ತಿರುವದರಿಂದ ವಿಶ್ವದ ಆರ್ಥಿಕ ಸಾಮರ್ಥ್ಯ ಹೆಚ್ಚಿಸಿದ್ದಾರೆ. ವಿಶ್ವದ ಜನಸಂಖ್ಯೆ ಅಪಾರವಾಗಿ ಬೆಳೆಯುತ್ತಿದ್ದರು ಕೌಶಲ್ಯಯುತ ಕಾರ್ಮಿಕರ ಕೊರತೆ ವಿಶ್ವಕ್ಕೆ ಕಾಡುತ್ತಿದೆ. ಎಂದು ವಿಶ್ರಾಂತ ಪ್ರಾಚಾರ್ಯ ಬಿ ಎಮ್ ಆಜೂರ ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕುರಿತು ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕಾರ್ಮಿಕರ ಹಕ್ಕು ಮತ್ತು ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸರ್ಕಾರ […]