ವಿಜಯಪುರ: 30 ನೇಯ ರಾಷ್ಟ್ರೀಯ ಥಾಂಗ – ತಾ ಜೂನಿಯರ ಕ್ರೀಡಾಕೂಟ Thonga-Ta Junior Games ದಿನಾಂಕ 5 ರಿಂದ 7 ಅಕ್ಟೋಬರ್ 2024 ರಂದು ಮಧ್ಯಪ್ರದೇಶದ ಗ್ವಾಲಿಯರ್‍ನಲ್ಲಿ ಮುಕ್ತಾಯವಾಯಿತು. ಈ ಕ್ರೀಡಾಕೂಟದಲ್ಲಿ ಸತೀಶ ಎನ್ -70 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ ಎಂದು ಕರ್ನಾಟಕ ಥಾಂಗ-ತಾ ಸಂಸ್ಥೆಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ, ಶ್ರೀ ಬಸವರಾಜ ನಂ ಬಾಗೇವಾಡಿ, ಸಾ, ಉತ್ನಾಳ, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Vijayapura News | ಜಿಲ್ಲೆಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಸಂಚಾರ ಇಲ್ಲಿದೆ ಮಾಹಿತಿ