Vijayapura News | ಗೃಹ ಸಚಿವ ಅಮಿತ್ ಶಾ ಹೇಳಿಕೆ ಸಮರ್ಥನೆ ಮಾಡಿಕೊಂಡ ಉಮೇಶ ಕಾರಜೋಳ ಕ್ಷಮೆಯಾಚನೆಗೆ ಆಗ್ರಹ 

Amit Shah ಇ=image

ವಿಜಯಪುರ: ಅಮಿತ್ ಶಾ ಗೃಹ ಮಂತ್ರಿಗಳು Amit Shah ಕೇಂದ್ರ ಸರಕಾರ ಅವರ ಹೇಳಿಕೆಯನ್ನು ಉಮೇಶ್ ಕಾರಜೋಳ ಅವರು ಸಮರ್ಥಿಸಿಕೊಂಡಿರುವುದು ಬಹಳ ನಾಚಿಗೇಡಿನ ಸಂಗತಿ. ಉಮೇಶ ಕಾರಜೋಳ ಅವರು ಒಬ್ಬ  ದಲಿತ ಸಮುದಾಯದವರಾಗಿದ್ದು ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಫಲಾನುಭವಿಯಾಗಿ ಅವರ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವುದು ಆತ್ಮ ವಂಚನೆಗೆ ಸಮವಾಗಿದೆ. ಇದನ್ನೂ ಓದಿ: Vijayapura News | National level cycling competition | ಎಸ್ ಎಸ್ ಹೈಸ್ಕೂಲ್ (ಎ) ವಿದ್ಯಾರ್ಥಿಗಳು ಆಯ್ಕೆ ದೇಶದ ಬಹು ಸಂಖ್ಯಾತ ಜನರು  ಡಾಕ್ಟರ್ […]