Bagalkote News | ಅಂತರ ಮಹಾವಿದ್ಯಾಲಯಗಳ 18ನೇ ಅಥ್ಲೇಟಿಕ್ಸ್ ಕ್ರೀಡಾಕೂಟ | ಕ್ರೀಡಾಕೂಟದಲಿ ಲಕ್ಷ್ಮೀ ಕಮತಗಿ, ಸುಶ್ಮೀತಾ ಬಡಿಗೇರ ನೂತನ ದಾಖಲೆ

18ನೇ ಅಥ್ಲೇಟಿಕ್ಸ್ ಕ್ರೀಡಾಕೂಟ image

ಬಾಗಲಕೋಟೆ: 18ನೇ ಅಥ್ಲೇಟಿಕ್ಸ್ ಕ್ರೀಡಾಕೂಟ, ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಅಂತರ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಜೊತೆಗೆ ಚಿನ್ನದ ಪದಕ ಪಡೆದುಕೋಂಡು ವಿಶ್ವವಿದ್ಯಾಲಯಕ್ಕೆ ನೂತನ ದಾಖಲೆ ಮಾಡಿದೆ. ಇದನ್ನೂ ಓದಿ: Vijayapura news | ಕ್ರೀಡೆಯಲ್ಲಿ ಸಾಧನೆ ಮಾಡುವುದಕ್ಕೆ ಕಠಿಣ ಪರಿಶ್ರಮ ಹಾಗೂ ನಿಷ್ಠೆ ಅಗತ್ಯವಿದೆ | ಶರಣಬಸಪ್ಪ ಅರಕೇರಿ 18ನೇ ಅಥ್ಲೇಟಿಕ್ಸ್ ಕ್ರೀಡಾಕೂಟ ವಿಜಯಪುರದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಂತರ ಮಹಾವಿದ್ಯಾಲಯಗಳ 2024-25 ನೇ ಸಾಲೀನ 18ನೇ ಅಥ್ಲೇಟಿಕ್ಸ್ ಕ್ರೀಡಾಕೂಟ ದಿನಾಂಕ […]