Friday, April 19, 2024

ambedkar image

Home Tags Ondu maatu

Tag: ondu maatu

ಬೇಸರ ಎಂಬ ಬ್ಯಾನಿ

ಮನುಷ್ಯ ಹುಟ್ಟಿನಿಂದ ಸಾಯುವ ತನಕ ಏನೆಲ್ಲ ಅನುಭವಿಸಬೇಕಾಗುತ್ತದೆ. ಮನುಷ್ಯ ಬದುಕಿರುವಷ್ಟು ಕಾಲ ನೆಮ್ಮದಿಯಿಂದ ಬದುಕಬೇಕೆನ್ನುತ್ತಾನೆ. ಆದರೆ ಈ ನೆಮ್ಮದಿ ಸಾವಿನ ಕೊನೆಯ ತನಕ ಸಿಗುವುದೇ ಇಲ್ಲ. ಆಗಾಗ ಒಂದಿಷ್ಟು ಸಿಕ್ಕಂತೆ ಮಾಡಿ ಹೊರಟು...

ಆತ್ಮೀಯ ಸ್ನೇಹ ಜಿವಿಗಳೇ

ಜೀವನ ಸುಗಮವಾಗಿ ಸಾಗಬೇಕಾದರೆ, ಒಬ್ಬರಿಗೊಬ್ಬರು ಸಹಕರಿಸಬೇಕು. ಸಹಕಾರ ಮನೋಭಾವನೆಯೊಂದು ಇದ್ದು ಬಿಟ್ಟರೆ, ಮನುಷ್ಯ ಎಲ್ಲಿ ಬೇಕಾದರೂ ಬದುಕುತ್ತಾನೆ. ಮನುಷ್ಯ ಜೀವನವನ್ನು ಒಬ್ಬಂಟಿಗನಾಗಿ ಕಳೆಯುವುದು ಸಾಧ್ಯವಿಲ್ಲವೆಂದು ತನ್ನ ಅನುಕೂಲಕ್ಕಾಗಿ ಏನೆಲ್ಲ ಸಂಬಂಧಗಳನ್ನು ಮಾಡಿಕೊಂಡಿದ್ದಾನೆ. ಪ್ರತಿಯೊಂದು...

ಪ್ರೀತಿ ಮುದುಡಿದ ಹೂವಲ್ಲವೇ……

ನಿನ್ನೊಂದಿಗೆ ಜನ್ಮ ಜನ್ಮಾಂತರಗಳಿಂದ ಮಾತನಾಡಿದೆ. ಆದರೂ ಏನೂ ಮಾತೆ ಆಡಿಲ್ಲ ಅನಿಸುತ್ತದೆ. ನಿನ್ನೊಂದಿಗೆ ಹೇಗೆ ಮಾತನಾಡಬೇಕೆಂಬುದು ಗೊತ್ತಾಗುತ್ತಿಲ್ಲ. ಗೊತ್ತಿಲ್ಲದೆ ಏನೆಲ್ಲ ಮಾತನಾಡಿ ಬಿಡುವೆ. ಇಷ್ಟೆಲ್ಲ ಮಾತನಾಡಿದರೂ ನಾನು ಇದೇ ಮೊದಲ ಸಲ ಮಾತನಾಡಿಸುತ್ತಿರುವೆ...

ಮೂರು ದಿನದ ಬದುಕಿಗೆ ನೂರು ದಿನದ ಮನಸು

ಮನುಷ್ಯನ ಎಲ್ಲ ಆಗು ಹೋಗುಗಳಿಗೆ ಮನುಷ್ಯನೇ ಕಾರಣ. ಸಕಲ ಜೀವ ರಾಶಿ ಕುಲವನ್ನು ನೋಡಿದಾಗ ಮನುಷ್ಯನೇ ಅತ್ಯಂತ ಸೋಮಾರಿ. ಈ ಮನುಷ್ಯ ತನ್ನ ಆತ್ಮ ನೆಮ್ಮದಿಗಾಗಿ ಈ ಸೃಷ್ಠಿಯಲ್ಲಿ ಅದೆಷ್ಟೋ ವಸ್ತುಗಳನ್ನು ದ್ವೇಷಿಸುತ್ತಾನೆ,...

ಎಲ್ಲ ಸಮಸ್ಯೆಯ ಪರಿಹಾರ ಆತ್ಮ ವಿಶ್ವಾಸ

ಯಾವುದೇ ಒಂದು ಕಾರ್ಯವನ್ನು ಮಾಡಬೇಕಾದರೆ ಒಂದಿಲ್ಲ ಒಂದು ತೊಡಕುಗಳು ಎದುರಾಗುತ್ತವೆ. ಇಂಥ ತೊಡಕುಗಳು ಪದೇ ಪದೇಯಾಗಿ ಬರಲಾರಂಭಿಸಿದರೆ, ಯಾವುದೇ ವ್ಯಕ್ತಿಯಾಗಲಿ ಭಯಭೀತನಾಗುತ್ತಾನೆ. ತಾನು ನಂಬಿಕೆ ಇಟ್ಟುಕೊಂಡ ಕೆಲಸದ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಾನೆ. ಯಾವುದೇ...

ಬದುಕಿನಲ್ಲಿ ಮನುಷ್ಯ ಹುಡುಕುವುದೇನು?

ಈ ಸೃಷ್ಠಿಯಲ್ಲಿ ಮನುಷ್ಯನ ಉಗಮ ಎಂದಾಯಿತೊ, ಅಂದಿನಿಂದ ಮನುಷ್ಯ ಏನನ್ನೋ ಹುಡುಕುತಲಿದ್ದಾನೆ. ಅದು ಅವನಿಗೆ ಇನ್ನೂ ಸಿಕ್ಕಿಲ್ಲ. ಮನುಷ್ಯ ಬದುಕಿನಲ್ಲಿ ಹುಡುಕುವುದೇ ಬಹಳ ಯಾಕೆಂದರೆ, ಅವನು ಕಳೆದುಕೊಂಡದ್ದು ಬಹಳ. ನಾವು ಜೀವನದಲ್ಲಿ ಏನೇ...
- Advertisement -

MOST POPULAR

HOT NEWS

error: Content is protected !!