Tag: ಭಾವ ಸಂಗಮ
ಪ್ರೀತಿಸುವ ಜೀವವಿದೆ
ಬೀಸುವ ಎಳೆ ಗಾಳಿಯಲ್ಲಿ
ನಿನ್ನ ಸ್ಪರ್ಶ ಬಂದಿದೆ
ಗಗನ ತುಂಬ ಚುಕ್ಕಿಯರಳಿವೆ
ನೆನಪು ಬಂದು ಮತ್ತೆ ಪ್ರೀತಿ ಚಿಗುರಿದೆ
ಸುಳಿ-ಗಾಳಿ ಬೀಸಿ
ಪ್ರಕೃತಿ ಒಡಲು
ಸೊಬಗು-ಬೆಡಗು ತುಂಬಿ
ನೆನಪು ಬಂದು ಮತ್ತೆ ಕಣ್ಣೀರ ಕಡಲ ಉಕ್ಕಿದೆ.
ಎಳೆ ಗಾಳಿ ಬೀಸಿದರೆ
ನಿನ್ನ ಸ್ಪರ್ಶವೇಕೆ ಬಂತು
ಹೋಗಿಲ್ಲವೇನು ಪ್ರೀತಿ...