Saturday, April 20, 2024

ambedkar image

Home Tags ವಿಜಯಪುರ

Tag: ವಿಜಯಪುರ

ವಿಜಯಪುರ: ಕೋಟಿವೃಕ್ಷ ಅಭಿಯಾನ

ವಿಜಯಪುರ ಮೇ.28 : ಜೂನ್ ತಿಂಗಳಿಂದ ಮುಂಗಾರು ಮಳೆ ಪ್ರಾರಂಭವಾಗಲಿದ್ದು, ಕೋಟಿ ವೃಕ್ಷ ಅಭಿಯಾನ ಸಂಪೂರ್ಣ ಸಫಲತೆ ಸಾಧಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ 1 ಕೋಟಿ ಸಸಿಗಳನ್ನು ಬೆಳೆಸುವ ಗುರಿಯಲ್ಲಿ ಬಾಕಿ...

ವಿಜಯಪುರ: ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲೂಕು ಕೇಂದ್ರಗಳಿಗೆ ಬಸ್ ಸೌಕರ್ಯ

ವಿಜಯಪುರ ಮೇ.27 : ವಿಜಯಪುರ ಜಿಲ್ಲಾ ಕೇಂದ್ರದಿಂದ ಎಲ್ಲಾ ತಾಲೂಕಾ ಕೇಂದ್ರಗಳಿಗೆ ಸಾರಿಗೆ ಸೌಕರ್ಯವನ್ನು ಕಲ್ಪಿಸಲಾಗಿದ್ದು, ಮುಂಜಾನೆ 7.00 ಗಂಟೆಯಿಂದ ಬಸ್‍ಗಳು ಕಾರ್ಯಾಚರಣೆಗೊಳ್ಳುತ್ತವೆ ಹಾಗೂ ಪ್ರಯಾಣಿಕರ ಜನದಟ್ಟಣೆಗನುಗುಣವಾಗಿ ಬಸ್‍ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ. ಹಾಗೂ...

ವಿಜಯಪುರ: ಕೊರೋನಾ ವೈರಸ್ ಜೊತೆ ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್‍ಗುನ್ಯಾ ರೋಗಗಳು ಹರಡದಂತೆ ಕ್ರಮ

ವಿಜಯಪುರ ಮೇ. 26: ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಣದ ಜೊತೆಗೆ ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್‍ಗುನ್ಯಾದಂತಹ ರೋಗಗಳ ನಿವಾರಣೆ ಹಾಗೂ ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು. ಡೆಂಗ್ಯೂ, ಮಲೇರಿಯಾ ಜಿಲ್ಲಾಮಟ್ಟದ...

ವಿಜಯಪುರ: ಮುಂದುವರಿದ ಕೊರೋನಾ ಅಟ್ಟಹಾಸ; ಇಂದು ಐವರಲ್ಲಿ ಪಾಸಿಟಿವ್

ವಿಜಯಪುರ ಮೇ.26: ಮಹಾರಾಷ್ಟ್ರದಿಂದ ಆಗಮಿಸಿದ್ದ 5 ಜನರಲ್ಲಿ ಕೊರೋನಾ ಪಾಸಿಟಿವ್ ದೃಡಪಟ್ಟಿದ್ದು, ಜಿಲ್ಲೆಗೆ ಆಮಿಸಿರುವ 18 ವರ್ಷದ ವಯೋಮಾನದ ರೋಗಿ ಸಂಖ್ಯೆ 2203 (ಯುವಕ), 34 ವಯೋಮಾನದ ರೋಗಿಸಂಖ್ಯೆ 2204 (ಪುರುಷ), 30...

ವಿಜಯಪುರ: ಈವರೆಗೆ 70 ಪಾಸಿಟಿವ್ ಪ್ರಕರಣಗಳು; ಇಂದು ಇಬ್ಬರು ಗುಣಮುಖ

ವಿಜಯಪುರ ಮೇ. 25: ಕೋವಿಡ್-19 ದಿಂದ ಗುಣಮುಖರಾದ ಇಬ್ಬರು ಇಂದು ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು ,ಈವರೆಗೆ ಒಟ್ಟು 44 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ್ ಅವರು ತಿಳಿಸಿದ್ದಾರೆ. ಇಂದು...

ವಿಜಯಪುರ: ಕೊರೋನಾದಿಂದ ಗುಣಮುಖರಾದವರ ಸಂಖ್ಯೆ 41 ಕ್ಕೆ ಏರಿಕೆ

ವಿಜಯಪುರ ಮೇ.21: ಕೊರೋನಾ ಸೋಂಕಿನಿಂದ ಗುಣಮುಖರಾದ ನಾಲ್ವರು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರಾದವರ ಸಂಖ್ಯೆ 41 ಕ್ಕೆ ಏರಿದೆ. ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡವರಲ್ಲಿ ಇಬ್ಬರು ಮಹಿಳೆಯರು, ಓರ್ವ ಬಾಲಕಿ ಹಾಗೂ ಓರ್ವ ಪುರುಷ...

ವಿಜಯಪುರ: ಎಸ್.ಎಸ್.ಎಲ್.ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ಮೂಲ ಸ್ಥಾನದಲ್ಲಿ ಬರೆಯಲು ಅವಕಾಶ

ವಿಜಯಪುರ ಮೇ. 20 : ಕೊರೋನಾ ಹಿನ್ನೆಲೆಯಲ್ಲಿ ಮಾನ್ಯ ನಿರ್ದೇಶಕರು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು ರವರ ದಿನಾಂಕ : 03-07-2020ರ ಸುತ್ತೋಲೆಯಲ್ಲಿ ಮಾರ್ಚ್/ಏಪ್ರೀಲ್ -2020 ರ ಎಸ್.ಎಸ್.ಎಲ್.ಸಿ ಪರೀಕ್ಷೆಯ...

ಎಸ್ಪಿ ಆದೇಶಕ್ಕೆ ಕ್ಯಾರೆ ಎನ್ನದ ಚಡಚಣ ಎಸೈ ಮಹಾದೇವ ಯಲಿಗಾರ ಅಮಾನತು

ವಿಜಯಪುರ: ಮೇ.13: ಜಿಲ್ಲೆಯ ಮಹಾರಾಷ್ಟ್ರ ಗಡಿಭಾಗದ ಚಡಚಣದ ಹೆಸರು ಕರ್ನಾಟಕ, ಮಹಾರಾಷ್ಟ್ರ ರಾಜ್ಯ  ಸೇರಿದಂತೆ ಸದ್ದು ಮಾಡಿ ತಣ್ಣಗಾಗಿತ್ತು ಎನ್ನುವಾಗಲೇ ಈಗ ಮತ್ತೇ ಚಡಚಣ ಪೊಲೀಸ್ ಠಾಣೆಯ ಎಸೈ ಒಬ್ಬರು ಅಮಾನತುಗೊಳ್ಳುವ ಮೂಲಕ...

ವಿಜಯಪುರ: ಒಂದುವರೆ ವರ್ಷದ ಮಗು ಸೇರಿ ಐವರು ಕೋವಿಡ್-19 ರೋಗಿಗಳು ಗುಣಮುಖ

ವಿಜಯಪುರ ಮೇ.01: ಕೋವಿಡ್-19 ದಿಂದ ಗುಣಮುಖರಾದ ಐವರು ರೋಗಿಗಳನ್ನು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಒಂದುವರೆ ವರ್ಷದ ಹೆಣ್ಣುಮಗು ರೋಗಿ ಸಂಖ್ಯೆ 310, ವೃದ್ಧರಾದ 65 ವರ್ಷ ವಯೋಮಾನದ ರೋಗಿ ಸಂಖ್ಯೆ 306, 62 ವಯೋಮಾನದ...

ಕಮಾಂಡೋ ‘ಕೋಬ್ರಾ’ ಕೆಣಕಿ ಹೈರಾಣಾದ ಬೆಳಗಾವಿ ‘ಪೊಲೀಸ್’

ಬೆಳಗಾವಿ ಜಿಲ್ಲೆ ಸದಲಗಾ ಎಂಬ ಗ್ರಾಮದಲ್ಲಿ ಸಚೀನ್ ಸಾವಂತ ಎಂಬ ಅರೇ ಸೇನಾಪಡೆ ಕಮಾಂಡೋ ಒಬ್ಬರ ಮೇಲೆ ಸ್ಥಳಿಯ ಪೋಲಿಸರು ನಡೆಸಿದರು ಎನ್ನಲಾದ ಹಲ್ಲೆ ದಿನಕ್ಕೆ ಒಂದು ರೂಪ ಪಡೆದು ಕೊಳ್ಳುತ್ತಿದ್ದು ಇದೀಗ...
- Advertisement -

MOST POPULAR

HOT NEWS

error: Content is protected !!