ರಾಜ್ಯದ 25 ಸಂಸದರು ಕತ್ತೆ ಮೇಯಿಸುತ್ತಿರಬಹುದೇ?

0
143

ಕರ್ನಾಟಕ ರಾಜ್ಯದಲ್ಲಿ ಸಧ್ಯ ಕೊರೊನಾ ಸೋಕಿಂತರ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ಕೊರೊನಾ ಎರಡನೇ ಅಲೇಗೆ ಇಡೀ ಕರ್ನಾಟಕಕ್ಕೆ ಸ್ಮಶಾನ ಮೌನ ಆವರಿಸಿದೆ.

ಕೇಂದ್ರ ಸರಕಾರದ ಅನ್ಯಾಯದ ಪಟ್ಟಿ ದೊಡ್ಡದಿದೆ. ಕರ್ನಾಟಕಕ್ಕೆ ವ್ಯಾಕ್ಸಿನ್‌ ಇಲ್ಲ, ಆಕ್ಸಿಜನ್‌ ಕೊಡಲಿಲ್ಲ, ಪಿಎಂ ಕೇರ್ಸ ಹಣ ಇಲ್ಲ,  ರೆಮಿಡಿಸಿವಿರ್‌ ಹಂಚಿಕೆಯಲ್ಲಿ ತಾರತಮ್ಯ, ವೆಂಟಿಲೇಟರಗಳನ್ನು ನೀಡಲಿಲ್ಲ, ರಾಜ್ಯದ 25 ಸಂಸದರು ಕತ್ತೆ ಮೇಯಿಸುತ್ತಿರಬಹುದೇ ? ಕಾಂಗ್ರೆಸ್‌ ಪ್ರಶ್ನಿಸಿದೆ.

LEAVE A REPLY

Please enter your comment!
Please enter your name here