ವಿಜಯಪುರ: ಗಾಂಧಿಚೌಕ ಪೊಲೀಸ್ ಠಾಣೆ ಸೀಲ್‍ಡೌನ್

0
271

ವಿಜಯಪುರ ಜುಲೈ 12: ಕೋವಿಡ್-19 ಪ್ರಯುಕ್ತ ಕಂಟೇನ್‍ಮೆಂಟ್ ಝೋನ್, ಕೋವಿಡ್ ಆಸ್ಪತ್ರೆ ಹಾಗೂ ಕರೋನಾ ಕರ್ತವ್ಯ ನಿರ್ವಹಿಸಿದ ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಒಟ್ಟು 07 : ಕರೋನಾ POSITIVE ವರದಿ ಬಂದಿದ್ದು, ವಿಜಯಪುರ ಪೊಲೀಸ್ ಉಪ-ವಿಭಾಗದ 02 ಹಾಗೂ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ 05 ಜನರಿಗೆ ಪಾಸಿಟಿವ್ ಬಂದಿದೆ. ಸದರಿ ಸೊಂಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಸದರಿ ಕರೋನಾ POSITIVE ಪೊಲೀಸ್ ಸಿಬ್ಬಂದಿಗಳ Primary and Secondary Contact ಇರುವವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಸೊಂಕಿತರು ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಪುರ ಉಪ-ವಿಭಾಗದ ಕಛೇರಿ ಹಾಗೂ ಗಾಂಧಿಚೌಕ ಪೊಲೀಸ್ ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್‍ಡೌನ್ (Sealdown) ಮಾಡಲಾಗಿರುತ್ತದೆ.


advertisement

ambedkar image

LEAVE A REPLY

Please enter your comment!
Please enter your name here