ವಿಜಯಪುರ: ಕೊರೋನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 36 ಕ್ಕೆ ಏರಿಕೆ

0
244

ವಿಜಯಪುರ ಮೇ.14 : ಕೊರೋನಾ ಸೋಂಕಿನಿಂದ ಮತ್ತೊಬ್ಬ ರೋಗಿ 45 ವರ್ಷದ ರೋಗಿ ಸಂಖ್ಯೆ- 595 ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಆಸ್ಪತ್ರೆಯಲ್ಲಿ ಸಕ್ರಿಯವಾಗಿರುವ ಇನ್ನುಳಿದ 13 ಕೊರೋನಾ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು ಉತ್ತಮ ಚಿಕಿತ್ಸೆ ನಡೆಯುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ 52 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈವರೆಗೆ ಒಟ್ಟು 36 ಜನ ಕೊರೋನಾ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.


 

LEAVE A REPLY

Please enter your comment!
Please enter your name here