ಪತ್ರಕರ್ತನಿಗೂ ಬಂದು ಕೊರೋನಾ ಪಾಸಿಟಿವ್ : ಪತ್ರಕರ್ತರಿಗೂ ಕ್ವಾರಂಟೈನ್

0
54

ಬೆಂಗಳೂರು ಎ.25: ಖಾಸಗಿ ವಾಹಿನಿಯೊಂದರ ಕ್ಯಾಮರಾ ಮನ್ ಗೆ ಕರೋನಾ ಪಾಸಿಟಿವ್ ಬಂದಿದೆ. ಅವರೊಂದಿಗೆ ಸಂಪರ್ಕ ಹೊಂದಿರುವ 30 ಕ್ಕೂ ಹೆಚ್ಚು ಪತ್ರಕರ್ತರಿಗೆ  ಕ್ವಾರಂಟೈನ್ ಮಾಡಲಾಗಿದೆ. ರಾಜ್ಯದಲ್ಲಿ ಮಾಧ್ಯಮದವರಿಗೆ ಪತ್ತೆಯಾಗಿರುವ ಮೊದಲ ಪ್ರಕರಣವಾಗಿದೆ. ಸೊಂಕು ಕಂಡುಬಂದಿರುವ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಟ್ರಾವೆಲ್ ಹಿಸ್ಟರಿ ಇನ್ನೂ ಪತ್ತೆ ಹಚ್ಚಬೇಕಾಗಿದೆ.


 

LEAVE A REPLY

Please enter your comment!
Please enter your name here