Tag: #Shivayoga
Vijayapura News : ಶಿವಯೋಗಿ ಸಿದ್ದರಾಮೇಶ್ವರರು ಬಹುಮುಖಿ ಚಿಂತನಶೀಲರು-ಡಾ. ಮಲ್ಲಿಕಾರ್ಜುನ ಮೇತ್ರಿ
ವಿಜಯಪುರ: ಬಸವಾದಿ ಶರಣರಲ್ಲಿ ಶಿವಯೋಗಿ ಸಿದ್ದರಾಮೇಶ್ವರರಿಗೆ ವಿಶೇಷವಾದ ಸ್ಥಾನವಿದೆ. Shivayogi Siddaramaeshwar ಬಾಲಯೋಗಿ, ಕರ್ಮಯೋಗಿ, ಜ್ಞಾನಯೋಗಿ ಹಾಗೂ ಶಿವಯೋಗಿ ನೆಲೆಯಲ್ಲಿ ಶ್ರೇಷ್ಠತೆಯನ್ನು ಮೆರೆದು ಬಹುಮುಖಿ ಚಿಂತನೆಯನ್ನು ಸಾಧಿಸಿದ ಶರಣರು ಶಿವಯೋಗಿ ಸಿದ್ದರಾಮೇಶ್ವರರು ಎಂದು ಸಾಹಿತಿ...
















