Vijayapura | ಡಿ. 27 ರಂದು ವಿದ್ಯುತ್ ವ್ಯತ್ಯಯ

27 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2:30 ರವರೆಗೆ ವಿದ್ಯುತ್ ವ್ಯತ್ಯಾಯವಾಗಲಿದೆ.

0
32
ವಿದ್ಯುತ್ ವ್ಯತ್ಯಯ image

ವಿಜಯಪುರ: ತೊರವಿ ವಿ.ವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ 110/11 ಕೆವ್ಹಿ ವಿ.ವಿ ಕೇಂದ್ರ (ವಿದ್ಯುತ್ ವ್ಯತ್ಯಯ) ತಿಕೋಟ, ಟಕ್ಕಳಕಿ, ಕನಮಡಿ, ಹಾಗೂ ಹೊನವಾಡದಲ್ಲಿ ಮೂರನೇ ತೈಮಾಸಿಕ ವಿದ್ಯುತ್ ವಿರ್ವಾಹಣಾ ಕಾರ್ಯ ಕೈಗೊಳ್ಳುತ್ತಿರುವದರಿಂದ ಹೊರಹೊಗುವ ಎಲ್ಲಾ 11 ಕೆವ್ಹಿ ಹಾಗೂ 33 ಕೆವ್ಹಿ ವಿದ್ಯುತ್ ಮಾರ್ಗಗಳ ಮೇಲೆ 27 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2:30 ರವರೆಗೆ ವಿದ್ಯುತ್ ವ್ಯತ್ಯಾಯವಾಗಲಿದ್ದು, ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ವಿಜಯಪುರದ ಹೆಸ್ಕಾಂ ನ ಕಾರ್ಯನಿರ್ವಾಹಕ ಅಭಿಯಂತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Vijayapura News | ಸಿನಿ ಅವಾರ್ಡ್ 2024 | ಪ್ರಶಾಂತ ವರ್ಧನ ಉತ್ತಮ ನಟ ಪ್ರಶಸ್ತಿ


LEAVE A REPLY

Please enter your comment!
Please enter your name here