Vijayapura News | ಕರಿಮಾಯಿ ರಂಗಭೂಮಿ ತಂಡ ವಿಜಯಪುರಕ್ಕೆ

10-11-2024 ರಂದು ಸಾಯಂಕಾಲ 5.30 ಗಂಟೆಗೆ ಖ್ಯಾತ ಚಲನಚಿತ್ರನಟಿ, ಹಿನ್ನೆಲೆ ಗಾಯಕಿ ಹಾಗೂ ಹಿರಿಯ ರಂಗಭೂಮಿ ಕಲಾವಿದೆಯಾದ ಶ್ರೀಮತಿ ಬಿ.ಜಯಶ್ರೀ ಹಾಗೂ ಅವರ ತಂಡದ ಕರಿಮಾಯಿ ರಂಗಭೂಮಿ ನಾಟಕವನ್ನು ಹಮ್ಮಿಕೊಳ್ಳಲಾಗಿದೆ.

0
86

ವಿಜಯಪುರ: ವಿಜಯಪುರ ನಗರದ ಶ್ರೀ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ ದಿನಾಂಕ : 10-11-2024 ರಂದು ಸಾಯಂಕಾಲ 5.30 ಗಂಟೆಗೆ ಖ್ಯಾತ ಚಲನಚಿತ್ರನಟಿ, ಹಿನ್ನೆಲೆ ಗಾಯಕಿ ಹಾಗೂ ಹಿರಿಯ ರಂಗಭೂಮಿ ಕಲಾವಿದೆಯಾದ ಶ್ರೀಮತಿ ಬಿ.ಜಯಶ್ರೀ ಹಾಗೂ ಅವರ ತಂಡದ ಕರಿಮಾಯಿ ರಂಗಭೂಮಿ ನಾಟಕ ವನ್ನು ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: Vijayapura News | ಮಹಿಳಾ ವಿವಿಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನ

ಈ ಕರಿಮಾಯಿ ರಂಗಭೂಮಿ ನಾಟಕ ವನ್ನು ವಿಜಯಪುರದಲ್ಲಿ ಜಿಲ್ಲಾ ಯುವ ಪರಿಷತ್, ಎಸ್.ಪಿ. ಎಂಟರಪ್ರೈಜಿಸ್, ಮತ್ತು ಇವೆಂಟ್ರ ಇಂಟರನ್ಯಾಷನಲ್ ಇವರ ಆಶ್ರಯದಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ನಗರದ ರಂಗಾಸಕ್ತರು, ಸಾರ್ವಜನಿಕರು, ಸಾಹಿತಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ರಂಗಭೂಮಿ ನಾಟಕವನ್ನು ಆಶ್ವಾಧೀಸಬೇಕೆಂದು ಜಿಲ್ಲಾ ಯುವ ಪರಿಷತ್ ಅಧ್ಯಕ್ಷರಾದ ಶರಣು ಸಬರದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶರಣು ಸಬರದ ನಂ. 9488345123 ಮೋಹನ ಕಟ್ಟಿಮನಿ ನಂ. 8971310008 ಹಾಗೂ ಪ್ರಕಾಶ ಮಠ ನಂ. 9740582009 ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಹೆಣ್ಣು: ಹೆಣೆಯಲೇಬೇಕು ನೂರಾರು ಕಾಲಿನ ಜಡೆ..


LEAVE A REPLY

Please enter your comment!
Please enter your name here